అర్థం : ಧಾರ್ಮಿಕ, ವೈಜ್ಞಾನಿಕ, ರಾಜಕೀಯ, ಮೊದಲಾದ ವಿಷಯಗಳ ನಂಬಿಕೆ ಅದರ ತಾತ್ವಿಕ ತಿಳುವಳಿಕೆಯ ಮೊತ್ತ
ఉదాహరణ :
ಡಾರ್ವಿನ್ನನ ವಿಕಾಸವಾದದ ಸಿದ್ಧಾಂತ ಹೇಳುವಂತೆ ಮಾನವನು ಸೂಕ್ಷ್ಮಾಣು ಜೀವಿಗಳ ಮೂಲಕ ಜನನ ಪಡೆದ.
ఇతర భాషల్లోకి అనువాదం :
అర్థం : ಯಾವುದಾದರೂ ಒಂದು ನಿರ್ದಿಷ್ಟ ನೀತಿ ನಿಯಮಗಳ ಕಟ್ಟುನಿಟ್ಟಾದ ಪಾಲನಾ ವ್ಯವಸ್ಥೆ ಅಥವಾ ಆಲೋಚನ ಕ್ರಮ
ఉదాహరణ :
ಅವರು ಎಡಪಂತೀಯ ಸಿದ್ಧಾಂತವನ್ನು ಅನುಸರಿಸಿ ಆಲೋಚಿಸುತ್ತಾರೆ.
ఇతర భాషల్లోకి అనువాదం :
A complex of methods or rules governing behavior.
They have to operate under a system they oppose.అర్థం : ಯಾವುದೇ ಒಂದು ವಿಷಯ ಕುರಿತ ತಾತ್ವಿಕ ರೂಪರೇಷೆ
ఉదాహరణ :
ಬಡತನದ ಪರಿಕಲ್ಪನೆಗೂ ವಾಸ್ತವದ ಬಡತನದ ಸ್ಥಿತಿಗೂ ವ್ಯತ್ಯಾಸವಿದೆ.
పర్యాయపదాలు : ಪರಿಕಲ್ಪನೆ, ಪ್ರಾಕಲ್ಪನೆ
ఇతర భాషల్లోకి అనువాదం :
అర్థం : ಋಷಿ ಮೊದಲಾದವುಗಳ ಆದರಣೀಯ ಉಪದೇಶ
ఉదాహరణ :
ಶಂಕರಾಚಾರ್ಯರ ಅರ್ಥವೇದ ಸಿದ್ಧಾಂತ ಎಲ್ಲರಿಗೂ ಆದರಣೀಯ ಅಥವಾ ಪೂಜ್ಯವಾದುದ್ದಲ್ಲ.
ఇతర భాషల్లోకి అనువాదం :