అర్థం : ಕೋಪದಿಂದ ಕೂಡಿದಂತಹ
ఉదాహరణ :
ನನ್ನ ತಪ್ಪನ್ನು ನೋಡಿ ಅವರು ಕೋಪಗೊಂಡರು.
పర్యాయపదాలు : ಕೋಪ ಮಾಡು, ಕೋಪಗೊಳ್ಳು, ಕ್ರುದ್ಧ, ಕ್ರೋದ, ಕ್ರೋದಗೊಳ್ಳು, ಸಿಟ್ಟಾದ, ಸಿಟ್ಟು ಮಾಡು
ఇతర భాషల్లోకి అనువాదం :
क्रोध से भर जाना।
अपनी बुराई सुनकर वह क्रुद्ध हुआ।అర్థం : ದುಃಖದಿಂದಾಗಿ ಅಥವಾ ತನಗಾದ ಅನ್ಯಾಯ ಮೋಸ ಮುಂತಾದ ಕಾರಣದಿಂದ ಕೋಪವು ಹೆಚ್ಚಾಗುವ ಕ್ರಿಯೆ
ఉదాహరణ :
ಮಗಳು ಅಸಹ್ಯ ಉಡುಪು ತೊಟ್ಟಿದ್ದು ನೋಡಿ ಅಮ್ಮ ಸಿಟ್ಟಾಗಿ ಬೈದರು.
పర్యాయపదాలు : ರೇಗು, ಸಿಡಿಮಿಡಿಗೊಳ್ಳು
ఇతర భాషల్లోకి అనువాదం :
Feel extreme irritation or anger.
He was chafing at her suggestion that he stay at home while she went on a vacation.అర్థం : ಗರ್ವ ಅಥವಾ ಸಿಟ್ಟಿನಿಂದ ಮಾತನಾಡುವುದು
ఉదాహరణ :
ಅಧಿಕಾರಿಯು ಮಾತು ಕೇಳದ ಜವಾನ ಮೇಲೆ ಸಿಡುಗುಟ್ಟುತ್ತಿದ್ದರು.
పర్యాయపదాలు : ಜಂಭಮಾಡು, ಸಿಡುಗುಟ್ಟು
ఇతర భాషల్లోకి అనువాదం :
అర్థం : ಸಿಟ್ಟು ಅಥವಾ ಕೋಪಿಸಿಕೊಳ್ಳುವ ಪ್ರಕ್ರಿಯೆ
ఉదాహరణ :
ಅವನು ಮಾತು-ಮಾತಿಗೆ ಸಿಟ್ಟಾಗುತ್ತಿದ್ದಾನೆ.
పర్యాయపదాలు : ಆಕ್ರೋಶಗೊಳ್ಳು, ಉರಿದಾಡು, ಉರಿದು ಬೀಳು, ಉರಿದುಬೀಳು, ಉರುಗುಟ್ಟು, ಉರುಗುಡು, ಎಗರಾಡು, ಕನಲು, ಕಾವೇರು, ಕುಪಿತಗೊಳ್ಳು, ಕೆರಳು, ಕೋಪ ಪಡು, ಕೋಪಗೊಳ್ಳು, ಕೋಪಪಡು, ಕೋಪಿಸಿ ಕೊಳ್ಳು, ಕೋಪಿಸಿಕೊಳ್ಳು, ಗುರುಗುಟ್ಟು, ಗುರುಗುಡು, ದುಮಗುಟ್ಟು, ದುಮುಗುಟ್ಟು, ಧುಮಗುಟ್ಟು, ಧುಮುಗುಟ್ಟು, ರೇಗಾಡು, ರೇಗಿ ಬೀಳು, ರೇಗಿಬೀಳು, ರೇಗು, ವ್ಯಗ್ರವಾಗು, ಸಿಟ್ಟಿಗೇಳು, ಸಿಟ್ಟು ಕಾರು, ಸಿಟ್ಟುಕಾರು, ಸಿಡಿದು ಬೀಳು, ಸಿಡಿದುಬೀಳು, ಸಿಡಿಮಿಡಿಗೊಳ್ಳು, ಸಿಡುಕಾಡು, ಸಿಡುಕಿ ಬೀಳು, ಸಿಡುಕಿಬೀಳು, ಸಿಡುಕು, ಸಿಡುಗುಟ್ಟು, ಸೆಟೆದುಕೊಳ್ಳು
ఇతర భాషల్లోకి అనువాదం :
అర్థం : ಯಾವುದೇ ಬಗೆಯ ಮಾತುಕತೆಯಲ್ಲಿ ಅಸಹನೆ ಬೇಸರ ಮೊದಲಾದ ಭಾವನೆಗಳು ಮೂಡಿ ಬರುವ ಪ್ರಕ್ರಿಯೆ
ఉదాహరణ :
ಆಕೆಯ ಧಿಮಾಕಿನ ಮಾತಿನಿಂದಾಗಿ ಸಭೆಯಲ್ಲಿದ್ದವರೆಲ್ಲಾ ಕುಪಿತಗೊಂಡರು.
పర్యాయపదాలు : ಅಪ್ರಸನ್ನವಾಗು, ಕನಲು, ಕಾವೇರು, ಕುಪಿತಗೊಳ್ಳು, ಕೆರಳು, ಬೇಜಾರಾಗು, ಬೇಸರಿಸಿ ಕೊಳ್ಳು, ಬೇಸರಿಸಿಕೊಳ್ಳು, ವ್ಯಗ್ರವಾಗು, ಸೆಟೆದು ಕೊಳ್ಳು, ಸೆಟೆದುಕೊಳ್ಳು
ఇతర భాషల్లోకి అనువాదం :
किसी के काम, बात आदि से प्रसन्न न रहना।
राधा की दंभपूर्ण बातों से सभी नाराज़ हुए।Give displeasure to.
displeaseఅర్థం : ಪ್ರಸನ್ನತೆಯಿಂದ ಉದಾಸೀನನಾಗುವ, ಸುಮ್ಮನಾಗುವ ಅಥವಾ ಬೇರೆಯಾಗುವ
ఉదాహరణ :
ನಾನು ಅವರ ಕೆಲವನ್ನು ಮಾಡಲಾಗಲಿಲ್ಲ ಆದ್ದರಿಂದ ಅವರು ಕೋಪಗೊಂಡಿದ್ದಾರೆ.
పర్యాయపదాలు : ಕೋಪಗೊಳ್ಳು, ಮನಸ್ಸಿನಲ್ಲಿ ಕುದಿ
ఇతర భాషల్లోకి అనువాదం :
किसी अपने के अनुचित या अप्रत्याशित व्यवहार से इतना दुःखी, अप्रसन्न, उदासीन या चुप होना कि उसके बुलाने तथा मनाने पर भी जल्दी न बोलना या मानना।
मैं उसका काम न कर सका इसलिए वह मुझसे रूठा हुआ है।అర్థం : ಜೋರು-ಜೋರಾಗಿ ಮಾತನಾಡಿದ್ದರಿಂದ ಕೋಪ ಮಾಡಿಕೊ
ఉదాహరణ :
ಅಮ್ಮ ಇಂದು ತುಂಬಾ ರೇಗಾಡುತ್ತಿದ್ದಾಳೆ.
ఇతర భాషల్లోకి అనువాదం :