పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸಿಗದಂತಹ అనే పదం యొక్క అర్థం.

ಸಿಗದಂತಹ   ಗುಣವಾಚಕ

అర్థం : ಯಾವುದೇ ವಸ್ತು ಸಂಗತಿಯು ಪ್ರಾಪ್ತವಾಗದೇ ಇರುವುದು ಅಥವಾ ಸಿಗದೇ ಇರುವುದು

ఉదాహరణ : ಲೆಕ್ಕಕ್ಕೆ ಸಿಗದ ವ್ಯವಹಾರ ಮಾಡುವುದರಲ್ಲಿ ಆತ ನಿಪುಣ.

పర్యాయపదాలు : ಆಜ್ಞಾತ, ಆಜ್ಞಾತವಾದ, ಆಜ್ಞಾತವಾದಂತ, ಆಜ್ಞಾತವಾದಂತಹ, ಗೊತ್ತಾಗದ, ಗೊತ್ತಾಗದಂತ, ಗೊತ್ತಾಗದಂತಹ, ಬಾರದ, ಬಾರದಂತ, ಬಾರದಂತಹ, ಸಿಗದ, ಸಿಗದಂತ


ఇతర భాషల్లోకి అనువాదం :

जो न आया हो।

हम अपने अनागत दोस्त की प्रतीक्षा कर रहे हैं।
अनागत

అర్థం : ಬೇಕಾದುದು ಸಿಗದೇ ಇರುವುದು

ఉదాహరణ : ಪರಿಶ್ರಮಕೊಡುವ ವ್ಯಕ್ತಿಗೆ ಜಗತ್ತಿನಲ್ಲಿ ಸಿಗದೆ ಇರುವುದು ಯಾವುದೂ ಇಲ್ಲ.

పర్యాయపదాలు : ಅಪ್ರಾಪ್ತ, ಅಪ್ರಾಪ್ತವಾದ, ಅಪ್ರಾಪ್ತವಾದಂತ, ಅಪ್ರಾಪ್ತವಾದಂತಹ, ಅಲಭ್ಯ, ಅಲಭ್ಯವಾದ, ಅಲಭ್ಯವಾದಂತ, ಅಲಭ್ಯವಾದಂತಹ, ದೊರೆಯದ, ದೊರೆಯದಂತ, ದೊರೆಯದಂತಹ, ಪ್ರಾಪ್ತವಾಗದ, ಪ್ರಾಪ್ತವಾಗದಂತ, ಪ್ರಾಪ್ತವಾಗದಂತಹ, ಲಭ್ಯವಲ್ಲದ, ಲಭ್ಯವಲ್ಲದಂತ, ಲಭ್ಯವಲ್ಲದಂತಹ, ಲಭ್ಯವಾಗದ, ಲಭ್ಯವಾಗದಂತ, ಲಭ್ಯವಾಗದಂತಹ, ಸಿಗದ, ಸಿಗದಂತ


ఇతర భాషల్లోకి అనువాదం :

जो प्राप्त न हुआ हो।

मेहनती व्यक्ति के लिए दुनिया में कुछ भी अप्राप्त नहीं है।
अनवाप्त, अनापन्न, अनाप्त, अप्राप्त, अलब्ध, अलभ्य, अलह

Impossible to achieve.

An unattainable goal.
unachievable, unattainable, undoable, unrealizable

అర్థం : ಯಾವುದು ಪ್ರಾಪ್ತಿಯಾಗುವುದಿಲ್ಲವೋ ಅಥವಾ ಪ್ರಾಪ್ತಿಸಿಕೊಳ್ಳುವುದು ಉಚಿತವಲ್ಲವೋ

ఉదాహరణ : ಅವನು ಜೀವನ ಪರಿಯಂತ ಪ್ರಾಪ್ತಿಯಾಗದ ವಸ್ತುಗಳ ಹಿಂದೆ ಹೋಗುತ್ತಾನೆ.

పర్యాయపదాలు : ದೊರೆಯದ, ದೊರೆಯದಂತ, ದೊರೆಯದಂತಹ, ಪ್ರಾಪ್ತವಾಗದ, ಪ್ರಾಪ್ತವಾಗದಂತ, ಪ್ರಾಪ್ತವಾಗದಂತಹ, ಪ್ರಾಪ್ತಿಕಯಾಗದಂತಹ, ಪ್ರಾಪ್ತಿಯಾಗದ, ಪ್ರಾಪ್ತಿಯಾಗದಂತ, ಸಿಗದ, ಸಿಗದಂತ, ಸಿಗದಿರುವ, ಸಿಗದಿರುವಂತ, ಸಿಗದಿರುವಂತಹ


ఇతర భాషల్లోకి అనువాదం :

जो प्राप्त न हो सके अथवा जिसे प्राप्त करना उचित न हो।

वह जीवनभर अवेद्य वस्तुओं के पीछे भागता रहा।
अवेद्य

అర్థం : ಯಾವುದೇ ವಸ್ತು ಅಥವಾ ಸಂಗತಿಯು ದೊರೆಯದೇ ಇರುವುದು

ఉదాహరణ : ತಾಯಿ ಮಮತೆಯಿಂದ ವಂಚಿತವಾದ ಮಗು ತಾಯಿಗಾಗಿ ಹಂಬಲಿಸುತ್ತಿತ್ತು.

పర్యాయపదాలు : ದೊರೆಯದ, ದೊರೆಯದಂತ, ದೊರೆಯದಂತಹ, ವಂಚಿತ, ವಂಚಿತವಾದ, ವಂಚಿತವಾದಂತ, ವಂಚಿತವಾದಂತಹ, ಸಿಗದ, ಸಿಗದಂತ


ఇతర భాషల్లోకి అనువాదం :

जिसे कोई वस्तु प्राप्त न हुई हो।

रामप्रसादजी संतान सुख से वंचित रह गये।
महरूम, वंचित

Marked by deprivation especially of the necessities of life or healthful environmental influences.

A childhood that was unhappy and deprived, the family living off charity.
Boys from a deprived environment, wherein the family life revealed a pattern of neglect, moral degradation, and disregard for law.
deprived, disadvantaged

అర్థం : ಯಾವುದು ಉಪಲಬ್ಧವಲ್ಲವೋ

ఉదాహరణ : ಮಕ್ಕಳು ಕೆಲವೊಮ್ಮೆ ದೊರೆಯದ ವಸ್ತುಗಳು ಬೇಕೆಂದು ಹಠಮಾಡುತ್ತವೆ.

పర్యాయపదాలు : ಉಪಲಬ್ಧವಿರದ, ಉಪಲಬ್ಧವಿರದಂತ, ಉಪಲಬ್ಧವಿರದಂತಹ, ದೊರೆಯದ, ದೊರೆಯದಂತ, ದೊರೆಯದಂತಹ, ಸಿಗದ, ಸಿಗದಂತ


ఇతర భాషల్లోకి అనువాదం :

जो उपलब्ध न हो।

कभी-कभी बच्चे अनुपलब्ध वस्तु की माँग कर देते हैं।
अनधिगम्य, अनमिलता, अनुपलब्ध, अप्राप्त, अप्राप्य, अमिल, अलभ्य

Not available or accessible or at hand.

Fresh milk was unavailable during the emergency.
His secretary said he was unavailable for comment.
unavailable

అర్థం : ಪ್ರಾಪ್ತಿಯಾಗದೆ ಇರುವಂತಹ

ఉదాహరణ : ಕೈಗೆಟುಕದ ಹಣ್ಣನ್ನು ಆಸೆ ಪಡುವುದು ತಪ್ಪು.

పర్యాయపదాలు : ಕೈಗೆಟುಕದ, ಕೈಗೆಟುಕದಂತ, ಕೈಗೆಟುಕದಂತಹ, ಪ್ರಾಪ್ತಿಯಾಗದ, ಪ್ರಾಪ್ತಿಯಾಗದಂತ, ಪ್ರಾಪ್ತಿಯಾಗದಂತಹ, ಸಿಗದ, ಸಿಗದಂತ


ఇతర భాషల్లోకి అనువాదం :

प्राप्त न करने योग्य।

अप्राप्य धन की कामना अच्छी नहीं।
अनाप्य, अप्राप्य