అర్థం : ಯಾವುದೋ ವಸ್ತುಗಳನ್ನು ಒಂದು ಕಡೆ ಸಿಕ್ಕಿಸಿ ಅದು ಸುಲಭವಾಗಿ ಬಾರದಂತೆ ಮಾಡುವ ಪ್ರಕ್ರಿಯೆ
ఉదాహరణ :
ಸಿಪಾಯಿಗಳು ಬೆಟ್ಟದ ಮೇಲೆ ಭಾವುಟವನ್ನು ಸಿಕ್ಕಿಸಿದರು.
ఇతర భాషల్లోకి అనువాదం :
అర్థం : ಯಾವುದಾದರು ತೊಂದರೆ ಅಥವಾ ಜಂಜಾಟದಲ್ಲಿ ತಮ್ಮ ಜೊತೆ ವಿನಾಕಾರಣ ಇನ್ನೊಬ್ಬರನ್ನು ಸಿಕ್ಕಿಹಾಕಿಸುವುದು
ఉదాహరణ :
ರಮೇಶ ಈ ಗೊಂದಲದಲ್ಲಿ ತನ್ನ ಜೊತೆ ನನ್ನನ್ನೂ ಸಿಕ್ಕಿಸಿದ.
పర్యాయపదాలు : ತೊಡಕಿಸು, ಸಿಕ್ಕಿಹಾಕಿಸು
ఇతర భాషల్లోకి అనువాదం :
उलझन या झंझट के लिए किसी को उत्तरदायी बनाकर उसे अपने साथ लगाना।
रमेश खुद तो फँसा ही साथ में मुझे भी लपेट लिया।అర్థం : ಯಾರನ್ನಾದರೂ ಕಷ್ಟಕ್ಕೆ ಸಿಕ್ಕಿಸುವ ಪ್ರಕ್ರಿಯೆ
ఉదాహరణ :
ಸೂರಜೀತರು ತಪ್ಪು ಮಾಡಿ ಜೇಲಿಗೆ ಹೋಗುವುದಲ್ಲದೇ ತಮ್ಮ ಕುಟುಂಬದವರನ್ನೂ ಈ ಕಷ್ಟಕ್ಕೆ ಸಿಕ್ಕಿಸಿದರು.
పర్యాయపదాలు : ಸಿಕ್ಕಿ ಬೀಳಿಸು, ಸಿಲುಕಿಸು
ఇతర భాషల్లోకి అనువాదం :
అర్థం : ಬಲೆಯಲ್ಲಿ ಬಿಳಿಸು
ఉదాహరణ :
ಬೇಟೆಗಾರನು ಬಲೆಯನ್ನು ಹಾಕಿ ಪಕ್ಷಿಯನ್ನು ಹಿಡಿದನು.
పర్యాయపదాలు : ಬಲೆಯಲ್ಲಿ ಹಿಡಿ
ఇతర భాషల్లోకి అనువాదం :
అర్థం : ಯಾರನ್ನಾದರೂ ಬಂದನದಲ್ಲಿ ಅಥವಾ ಬಲೆಯಲ್ಲಿ ಬೀಳಿಸುವುದು ಇದರಿಂದ ಅವರು ಹೊರಬರುವುದು ಕಠಿಣವಾಗಿರುತ್ತದೆ
ఉదాహరణ :
ಬೇಟೆಗಾರನು ಪಕ್ಷಿಗಳನ್ನು ತನ್ನ ಬಲೆಗೆ ಸಿಕ್ಕಿಸಿದನು.
పర్యాయపదాలు : ಬೀಳಿಸು
ఇతర భాషల్లోకి అనువాదం :
అర్థం : ಯಾವುದೋ ಒಂದಕ್ಕೆ ಬೆಣೆ ಸಿಕ್ಕಿಸುವ ಪ್ರಕ್ರಿಯೆ
ఉదాహరణ :
ಸೀಸೆಯ ಬಾಯಿಯನ್ನು ಮುಚ್ಚಲು ಕಾಗದವನ್ನು ಸಿಕ್ಕಿಸಲಾಯಿಸು.
పర్యాయపదాలు : ತುರುಕು
ఇతర భాషల్లోకి అనువాదం :
అర్థం : ಯಾವುದಾದರು ವ್ಯಕ್ತಿಯನ್ನು ಈ ಪ್ರಕಾರವಾಗಿ ತಮ್ಮ ವಶದಲ್ಲಿಟ್ಟುಕೊಳ್ಳುವುದು ಅಥವಾ ಮೋಸ ಮಾಡಿ ತಮ್ಮ ಸ್ವಾರ್ಥ ಸಾಧನೆಗೆ ಬಳಸಿಕೊಳ್ಳುವುದು
ఉదాహరణ :
ಇಂದು ನಾನು ಒಬ್ಬ ದೊಡ್ಡ ವ್ಯಕ್ತಿಯನ್ನು ಜಾಲದಲ್ಲಿ ಸಿಕ್ಕಿ ಬೀಳಿಸಿದೆ.
పర్యాయపదాలు : ಜಾಲದಲ್ಲಿ ಹಿಡಿ, ವಶಪಡಿಸಿಕೊಳ್ಳು, ಸಿಕ್ಕು ಬೀಳಿಸು
ఇతర భాషల్లోకి అనువాదం :