సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಇಂದ್ರನ ಸಿಂಹಾಸನ
ఉదాహరణ : ಅಸುರರು ಪದೇ ಪದೇ ಇಂದ್ರನನ್ನು ಸೋಲಿಸಿ ಅವನ ಸಿಂಹಾಸನವನ್ನು ತಮ್ಮ ವಶಮಾಡಿಕೊಳ್ಳುತ್ತಿದ್ದರು.
పర్యాయపదాలు : ಇಂದ್ರಾಸನ, ಶಕ್ರಾಸನ
ఇతర భాషల్లోకి అనువాదం :हिन्दी
इंद्र का सिंहासन।
అర్థం : ರಾಜ ಕುಳಿತುಕೊಳ್ಳುವ ವಿಶೇಷ ಪ್ರಕಾರದ ಆಸನ ಅದು ಚೌಕಾಕಾರದಲ್ಲಿರುತ್ತದೆ ಮತ್ತು ಅದರ ಎರಡೂ ಕಡೆ ಸಿಂಹ ಮುಖದ ಆಕೃತಿಯನ್ನು ಮಾಡಲಾಗಿರುತ್ತದೆ
ఉదాహరణ : ಮಹಾರಾಜ ಸಿಂಹಾಸನದ ಮೇಲೆ ವಿರಾಜಮಾನನಾಗಿದ್ದಾನೆ.
పర్యాయపదాలు : ಸಿಂಹವಿಷ್ಟರ
ఇతర భాషల్లోకి అనువాదం :हिन्दी English
राजा के बैठने का विशेष प्रकार का आसन।
The chair of state for a monarch, bishop, etc..
అర్థం : ಶರೀರದ ಹೊಟ್ಟೆಯ ಎರಡನೇ ಕಡೆಯ ಅಥವಾ ಹಿಂದಿನ ಭಾಗ
ఉదాహరణ : ರಾಮನು ಕೊಠಡಿಯಲ್ಲಿ ಪೀಠದ ಮೇಲೆ ಮಲಗಿದ್ದನು.
పర్యాయపదాలు : ಆಸನ, ಗದ್ದುಗೆ, ಪೀಠ, ಮಣೆ
शरीर में पेट की दूसरी ओर का या पीछे वाला भाग।
The posterior part of a human (or animal) body from the neck to the end of the spine.
ఆప్ స్థాపించండి