అర్థం : ಬಟ್ಟೆಯನ್ನು ಸುತ್ತಿದ ಅಥವಾ ಗುಂಡು ಕಟ್ಟಿದ ಬಟ್ಟೆ
ఉదాహరణ :
ರೈತನು ಸಿಂಬೆಯನ್ನು ತನ್ನ ತಲೆಯ ಮೇಲೆ ಇಟ್ಟುಕೊಂಡಿದ್ದಾನೆ.
పర్యాయపదాలు : ಸಿಂಬೆ
ఇతర భాషల్లోకి అనువాదం :
అర్థం : ಬಟ್ಟಿಯಿಂದ ಮಾಡಿರುವ ಚಿಕ್ಕ ದುಂಡಾದ ಸಿಂಬಿಯನ್ನು ಭಾರವಾದ ವಸ್ತುಗಳನ್ನು ತಲೆಯ ಮೇಲೆ ಹೊರುವಾಗ ಅದನ್ನು ಇಟ್ಟುಕೊಳ್ಳುವರು
ఉదాహరణ :
ರೈತನು ಭಾರವಾದ ವಸ್ತುವನ್ನು ತಲೆಯ ಮೇಲೆ ಹೊರಲು ತಲೆಯ ಮೇಲೆ ಸಿಂಬಿಯನ್ನು ಇಟ್ಟುಕೊಂಡ.
ఇతర భాషల్లోకి అనువాదం :