అర్థం : ನೇರವಾಗಿ ನೆಲದ ಮೇಲೆ ಮಲಗಿಕೊಂಡು ಮಾಡುವ ನಮಸ್ಕಾರ
ఉదాహరణ :
ದೇವಾಲಯದಲ್ಲಿ ಜನರು ಸಾಷ್ಟಾಂಗ ನಮಸ್ಕಾರ ಮಾಡುತ್ತಿರುವುದನ್ನು ನೋಡಬಹುದು.
పర్యాయపదాలు : ಸಾಷ್ಟಾಂಗ ನಮಸ್ಕಾರ, ಸಾಷ್ಟಾಂಗ ಪ್ರಣಾಮ, ಸಾಷ್ಟಾಂಗನಮಸ್ಕಾರ
ఇతర భాషల్లోకి అనువాదం :
दंड के समान सीधे पृथ्वी पर लेटकर किया जानेवाला प्रणाम।
मंदिर में लोगों को दंडवत करते हुए देखा जा सकता है।