అర్థం : ಮಂದಗತಿಯಾಗುವ ಅವಸ್ಥೆ
ఉదాహరణ :
ಕಾಲು ಉಳುಕಿದ್ದರಿಂದ ನಡೆಯಲು ಆಗದೆ ನಿಧಾನವಾಗುತ್ತಿದೆ.
పర్యాయపదాలు : ನಿಧಾನ, ಮಂದಗತಿ, ಮಂದವಾಗಿ, ಮೆತ್ತಗೆ, ವಿಲಂಬವಾಗಿ
ఇతర భాషల్లోకి అనువాదం :
A rate demonstrating an absence of haste or hurry.
deliberateness, deliberation, slowness, unhurriednessఅర్థం : ಕ್ರಿಯೆಯೊಂದು ಸಮಯದ ಲೆಕ್ಕದಲ್ಲಿ ಚುರುಕಿಲ್ಲದ ರೀತಿ
ఉదాహరణ :
ಸೋಮು ಇಲ್ಲಿಗೆ ತಡವಾಗಿ ಬಂದನು.
పర్యాయపదాలు : ತಡವಾಗಿ, ನಿಧಾನದಿಂದ, ನಿಧಾನವಾಗಿ, ಮೆಲ್ಲನೆ, ವಿಲಂಬಗತಿಯಲ್ಲಿ, ವಿಲಂಬವಾಗಿ, ಸಾವಕಾಶದಿಂದ
ఇతర భాషల్లోకి అనువాదం :
विलंब से।
श्याम परीक्षा भवन में देर से पहुँचा।అర్థం : ಯಾರನ್ನು ಸ್ಪರ್ಶಿಸದೆ, ಆರಾಮವಾಗಿ
ఉదాహరణ :
ಅವನು ನಿಧಾನವಾಗಿ ಹೊರಗೆ ಬಂದನು.
పర్యాయపదాలు : ನಿಧಾನವಾಗಿ, ಮೃದುವಾಗಿ
ఇతర భాషల్లోకి అనువాదం :
इस प्रकार से कि जल्दी किसी को पता न चले।
वह धीरे से अपने कपड़े उठाकर निकल गया।అర్థం : ಮಾಡಬೇಕಾದ ಇಲ್ಲವೇ ನಡೆಸಬೇಕಾದ ಕೆಲಸದ ಮೇಲೆ ಗಮನ ಮತ್ತು ಸಹನೆಯಿರುವ ರೀತಿ
ఉదాహరణ :
ಯಾವುದೇ ಕೆಲಸವನ್ನು ತಾಳ್ಮೆಯಿಂದ ಮಾಡಬೇಕು.
పర్యాయపదాలు : ತಾಳ್ಮೆಯಿಂದ, ಮನಸಿಟ್ಟು, ಸಮಾಧಾನದಿಂದ, ಸಮಾಧಾನವಾಗಿ, ಸಹನೆಯಿಂದ, ಸಾವಕಾಶದಿಂದ
ఇతర భాషల్లోకి అనువాదం :
सावधानी के साथ।
कोई भी काम सावधानीपूर्वक करना चाहिए।