అర్థం : ವ್ಯಕ್ತಿಯೊಬ್ಬರ ಜೀವನದ ಮೊದಲಿನಿಂದ ಇಲ್ಲವೇ ಪ್ರಮುಖ ಭಾಗದ ಮೊದಲಿನಿಂದ ಕೊನೆಯವರೆಗಿನ ಸಮಯಾಂತರವನ್ನು ಸೂಚಿಸುವ ಕ್ರಿಯಾವಿಶೇಷಣ
ఉదాహరణ :
ಅವರು ಜೀವನಪರ್ಯಂತ ಜಗಳವಾಡುತ್ತಲೇ ಜೊತೆಯಾಗಿ ಬದುಕಿದ್ದರು.
పర్యాయపదాలు : ಜೀವನದಲೆಲ್ಲಾ, ಜೀವನದಾದ್ಯಂತ, ಜೀವನದುದ್ದಕ್ಕೂ, ಜೀವನಪರ್ಯಂತ, ಜೀವನಪೂರ್ತಿ, ಬದುಕಿದ್ದಷ್ಟು ಕಾಲ, ಬದುಕಿದ್ದಷ್ಟು ದಿನ, ಬದುಕಿನಾದ್ಯಂತ, ಬದುಕಿನುದ್ದಕ್ಕೂ, ಬದುಕಿನೆಲ್ಲಾ ಕಾಲದಲ್ಲಿ
ఇతర భాషల్లోకి అనువాదం :
जीवन के आरम्भ से लेकर अंतिम समय तक।
गाँधीजी जीवनपर्यन्त समाज सेवा करते रहे।