అర్థం : ಯಾವುದೋ ಒಂದು ನಡೆಯುವ ಅಥವಾ ಘಟಿಸುವ ಸಾಧ್ಯತೆ ಇದೆ
ఉదాహరణ :
ಈ ಕೆಲಸ ಮಾಡಲು ಸಾಧ್ಯ, ನಾನು ಇದ್ದನು ಮಾಡುವೆ,
పర్యాయపదాలు : ಆಗಬಲ್ಲ, ಆಗಬಹುದು, ಆಗುವುದು, ಸಂಭವ, ಸಂಭವಿಸಬಹುದು
ఇతర భాషల్లోకి అనువాదం :
Capable of happening or existing.
A breakthrough may be possible next year.అర్థం : ಯಾರೋ ಒಬ್ಬರ ಗಡಿ ರೇಖೆ, ಗಂಭೀರತೆ, ಗಹನತೆ ಇತ್ಯಾದಿಗಳ ಜ್ಞಾನ ಅಥವಾ ಪರಿಚಯ ಮಾಡಿಕೊಳ್ಳುವ ಪ್ರಕ್ರಿಯೆ
ఉదాహరణ :
ಸಂಪೂರ್ಣ ಜೀವನದಲ್ಲಿ ಯಾರೋ ಒಬ್ಬರೂ ಪೂರ್ಣವಾಗಿ ಯಾವುದೇ ವಿದ್ಯಯನ್ನು ಕಲಿಯಲು ಸಾಧ್ಯವಿಲ್ಲ.
ఇతర భాషల్లోకి అనువాదం :
किसी की चरम सीमा, गंभीरता, गहनता आदि का ज्ञान या परिचय प्राप्त करना।
संपूर्ण जीवन में भी कोई किसी एक विद्या का पार नहीं पाता।