అర్థం : ಎಲ್ಲರಿಗು ಇರುವಂತಹ
ఉదాహరణ :
ಸುಲಭ ಶೌಚಾಲಯವನ್ನು ಸಮಾನ್ಯ ಜನರು ಉಪಯೋಗಿಸಲು ನಿರ್ಮಿಸಿದ್ದಾರೆ.
పర్యాయపదాలు : ಸಮಾನ್ಯ, ಸರ್ವೆ ಸಮಾನ್ಯ, ಸರ್ವೇ ಸಾಧಾರಣ
ఇతర భాషల్లోకి అనువాదం :
जो सबके के लिए हो।
सुलभ सौचालय सर्वसामान्य लोगों की सुविधा के लिए है।అర్థం : ಯಾವುದು ಮಾನಕ, ಅಥವಾ ಮಾನ್ಯ ಸ್ಥರ ಅಥವಾ ಪ್ರಕಾರ ಮೊದಲಾದವುಗಳ ಅನುಸಾರವೋ
ఉదాహరణ :
ಯುದ್ಧದ ನಂತರ ನಿಧಾನವಾಗಿ ಪಟ್ಟಣದ ಸ್ಥಿತಿ ಸಾಧಾರಣ ಸ್ಥಿತಿ ಮರಳುತ್ತಿದೆ.
పర్యాయపదాలు : ಸಾಧಾರಣವಾದ, ಸಾಧಾರಣವಾದಂತ, ಸಾಧಾರಣವಾದಂತಹ
ఇతర భాషల్లోకి అనువాదం :
అర్థం : ಸಾಧಾರಣವಾಗಿರುವಂತಹ
ఉదాహరణ :
ವಿಧವೆಯು ಸಾಧಾರಣವಾದ ಬಟ್ಟೆಯನ್ನು ಧರಿಸುತ್ತಾಳೆ.
పర్యాయపదాలు : ಸರಳ, ಸರಳವಾಗಿರುವ, ಸರಳವಾಗಿರುವಂತ, ಸರಳವಾಗಿರುವಂತಹ, ಸರಳವಾದ, ಸರಳವಾದಂತ, ಸರಳವಾದಂತಹ, ಸಾದಾ, ಸಾದಾವಗಿರುವ, ಸಾದಾವಾಗಿರುವಂತ, ಸಾದಾವಾಗಿರುವಂತಹ, ಸಾದಾವಾದ, ಸಾಧಾರಣವಾಗಿರುವ, ಸಾಧಾರಣವಾಗಿರುವಂತ, ಸಾಧಾರಣವಾಗಿರುವಂತಹ, ಸಾಧಾರಣವಾದ, ಸಾಧಾರಣವಾದಂತ, ಸಾಧಾರಣವಾದಂತಹ
ఇతర భాషల్లోకి అనువాదం :
అర్థం : ಅಷ್ಟೇನು ಪರಿಚಯವಿಲ್ಲದ ಅಥವಾ ಪ್ರಸಿದ್ದಿಗೆ ಬರದೇ ಇರುವ
ఉదాహరణ :
ಅಂಬೇಡ್ಕರರು ಜನಿಸಿದ್ದು ಮಹಾರಾಷ್ಟ್ರದ ಒಂದು ಸಾಮಾನ್ಯ ಹಳ್ಳಿಯಲ್ಲಿ.
పర్యాయపదాలు : ಅಪ್ರಸಿದ್ದ, ಅಪ್ರಸಿದ್ದವಾದ, ಅಪ್ರಸಿದ್ದವಾದಂತ, ಅಪ್ರಸಿದ್ದವಾದಂತಹ, ಅವಿಖ್ಯಾತ, ಅವಿಖ್ಯಾತವಾದ, ಅವಿಖ್ಯಾತವಾದಂತ, ಅವಿಖ್ಯಾತವಾದಂತಹ, ಸಾಧಾರಣವಾದ, ಸಾಧಾರಣವಾದಂತ, ಸಾಧಾರಣವಾದಂತಹ, ಸಾಮಾನ್ಯ, ಸಾಮಾನ್ಯವಾದ, ಸಾಮಾನ್ಯವಾದಂತ, ಸಾಮಾನ್ಯವಾದಂತಹ
ఇతర భాషల్లోకి అనువాదం :