అర్థం : ಕಲ್ಲಿನ ಮಣೆ ಅದರ ಮೇಲೆ ಗಂಧವನ್ನು ತೇಯುತ್ತಾರೆ
ఉదాహరణ :
ಸಂತರು ಗಂಧದ ಕಲ್ಲಿನ ಮೇಲೆ ಗಂಧವನ್ನು ತೇಯುತ್ತಿದ್ದಾರೆ.
పర్యాయపదాలు : ಗಂಧದ ಕಲ್ಲು
ఇతర భాషల్లోకి అనువాదం :
అర్థం : ಆಯುಧಗಳನ್ನು ಚೂಪು ಮಾಡಲು ಬಳಸುವ ಕಲ್ಲಿನ ಚೂರು
ఉదాహరణ :
ಅವನು ಸಾಣೆ ಕಲ್ಲಿನ ಮೇಲೆ ಕುಡಗೋಲನ್ನು ಉಜ್ಜುತ್ತಿದ್ದಾನೆ.
పర్యాయపదాలు : ಸಾಣೆ-ಕಲ್ಲು, ಸಾಣೆಗಲ್ಲು
ఇతర భాషల్లోకి అనువాదం :
औज़ार की धार तेज़ करने का पत्थर का टुकड़ा।
वह पथरी से हँसिया में धार कर रहा है।A flat stone for sharpening edged tools or knives.
whetstone