పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸಾಕು అనే పదం యొక్క అర్థం.

ಸಾಕು   ನಾಮಪದ

అర్థం : ಚಿಕ್ಕ ಮಕ್ಕಳಿಗಾಗಿ ಇರುವ ಒಂದು ಪ್ರಕಾರದ ಜೋಕಾಲಿಜೋಲಿ

ఉదాహరణ : ತಾಯಿಯು ಮಕ್ಕಳ ಪಾಲನೆ ಪೋಷಣೆಯಲ್ಲಿ ತಲ್ಲೀನಳಾಗಿದ್ದಾಳೆ.

పర్యాయపదాలు : ಪಾಲಿಸು, ಪೋಷಿಸು, ಸಂರಕ್ಷಿಸು, ಸಲಹು


ఇతర భాషల్లోకి అనువాదం :

छोटे बच्चों के लिए एक प्रकार का झूला।

माँ बच्चे को पालने में सुला रही है।
गहवारा, पलना, पालना, पिंगूरा, हिंडोरा, हिंडोलना, हिंडोला, हिन्डोरा, हिन्डोलना, हिन्डोला

A baby bed with sides and rockers.

cradle

ಸಾಕು   ಕ್ರಿಯಾಪದ

అర్థం : ಪಶು, ಪಕ್ಷಿ ಮೊದಲಾದವುಗಳನ್ನು ತಮ್ಮ ಹತ್ತಿರ ಇಟ್ಟುಕೊಂಡು ಸಾಕುವುದು

ఉదాహరణ : ಕೆಲವು ಜನರು ಆಸೆಯಿಂದ ನಾಯಿ, ಬೆಕ್ಕು, ಗಿಳಿಗಳನ್ನು ಸಾಕುತ್ತಾರೆ.

పర్యాయపదాలు : ಪಾಲನೆ ಮಾಡು, ಪಾಲನೆ-ಮಾಡು, ಪೋಷಣೆ ಮಾಡು, ಪೋಷಣೆ-ಮಾಡು


ఇతర భాషల్లోకి అనువాదం :

पशु, पक्षी आदि को अपने पास रखकर खिलाना-पिलाना।

कुछ लोग शौक से कुत्ते, बिल्ली, तोता अदि पोसते हैं।
पालना, पोसना

Raise.

She keeps a few chickens in the yard.
He keeps bees.
keep

అర్థం : ಯಾರೋ ಒಬ್ಬರನ್ನು ಸಾಕುವ ಸಲುವಾಗಿ ಕೆಲಸ ಮಾಡುವ ಪ್ರಕ್ರಿಯೆ

ఉదాహరణ : ಶ್ಯಾಮ್ ಒಂದು ದೊಡ್ಡ ಪರಿವಾರದವರ ಪಾಲನೆ-ಪೂಷಣೆ ಮಾಡುತ್ತಿದ್ದಾನೆ.

పర్యాయపదాలు : ಪಾಲನೆ-ಪೂಷಣೆ ಮಾಡು


ఇతర భాషల్లోకి అనువాదం :

किसी के निर्वाह के लिए साधन जुटाना।

श्याम एक बड़े परिवार का भरण-पोषण करता है।
भरण-पोषण करना

అర్థం : ಊಟ, ಬಟ್ಟೆ ಮುಂತಾದವುಗಳನ್ನು ಕೊಟ್ಟು ಜೀವನವನ್ನು ರಕ್ಷಣೆ ಮಾಡುವುದು

ఉదాహరణ : ಪ್ರತಿಯೊಬ್ಬ ತಂದೆ-ತಾಯಿ ತಮ್ಮ ಯೋಗ್ಯತೆಗೆ ಅನುಸಾರವಾಗಿ, ಮಕ್ಕಳನು ಪಾಲನೆ ಪೋಷಣೆ ಮಾಡುತ್ತಾರೆ.

పర్యాయపదాలు : ಪಾಲಿಸು, ಪೋಷಿಸು, ಸಲಹು


ఇతర భాషల్లోకి అనువాదం :

भोजन, वस्त्र आदि देकर जीवन रक्षा करना।

हर माँ-बाप अपनी हैसियत के अनुसार,अपने बच्चों को पालते हैं।
परवरिश करना, पालन करना, पालन-पोषण करना, पालना, पालना-पोषना, पोषना

ಸಾಕು   ಗುಣವಾಚಕ

అర్థం : ಯಾವುದೋ ಒಂದನ್ನು ಮನೆಯಲ್ಲೆ ಇಟ್ಟುಕೊಂಡು ಸಾಕುವರು

ఉదాహరణ : ಹಸು ಒಂದು ಸಾಕು ಪ್ರಾಣಿ.

పర్యాయపదాలు : ಸಾಕುವಂತ, ಸಾಕುವಂತಹ


ఇతర భాషల్లోకి అనువాదం :

जिसको घर में रखा तथा पाला या पोसा जाता हो।

गाय एक पालतू जानवर है।
घरेलू, पालतू, पालू

Converted or adapted to domestic use.

Domestic animals.
Domesticated plants like maize.
domestic, domesticated