అర్థం : ವೈರಾಗ್ಯ ಮುಂತಾದ ಕಾರಣದಿಂದ ಸಾಂಸಾರಿಕ ಸುಖ ಮತ್ತು ಪದಾರ್ಥ ಮುಂತಾದವುಗಳನ್ನು ಬಿಟ್ಟು ಹೋಗುವ ಕ್ರಿಯೆ
ఉదాహరణ :
ಮೋಹನನು ಸಾಂಸಾರಿಕ ಸುಖವನ್ನು ತ್ಯಾಗ ಮಾಡಿ ದೀಕ್ಷೆ ಪಡೆಯಬೇಕೆಂದು ತೀರ್ಮಾನಿಸಿದನು.
పర్యాయపదాలు : ಕೌಟುಂಬಿಕ ಸುಖದ ತ್ಯಾಗ, ಭೋಗ-ತ್ಯಾಗ, ಭೋಗತ್ಯಾಗ
ఇతర భాషల్లోకి అనువాదం :
An act (spoken or written) declaring that something is surrendered or disowned.
renouncement, renunciation