పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸಾಂಪ್ರದಾಯಿಕ అనే పదం యొక్క అర్థం.

ಸಾಂಪ್ರದಾಯಿಕ   ಗುಣವಾಚಕ

అర్థం : ವಾಡಿಕೆಯ ಆಚರಣೆ ಅಥವಾ ನಡವಳಿಕೆ

ఉదాహరణ : ಭಾರತದ ಪ್ರಧಾನಿಯವರು ಕರ್ನಾಟಕದ ಮುಖ್ಯಮಂತ್ರಿಯನ್ನು ಔಪಚಾರಿಕ ಬೇಟಿಗಾಗಿ ಆಹ್ವಾನಿಸಿದ್ದಾರೆ.

పర్యాయపదాలు : ಔಪಚಾರಿಕ, ಔಪಚಾರಿಕವಾದ, ಔಪಚಾರಿಕವಾದಂತ, ಔಪಚಾರಿಕವಾದಂತಹ, ಪದ್ದತಿಯ, ಪದ್ದತಿಯಂತ, ಪದ್ದತಿಯಂತಹ, ಸಾಂಪ್ರದಾಯಿಕವಾದ, ಸಾಂಪ್ರದಾಯಿಕವಾದಂತ, ಸಾಂಪ್ರದಾಯಿಕವಾದಂತಹ


ఇతర భాషల్లోకి అనువాదం :

जो केवल कहने, सुनने या दिखलाने भर के लिए हो।

नेताजी ने एक औपचारिक घोषणा की।
औपचारिक

Being in accord with established forms and conventions and requirements (as e.g. of formal dress).

Pay one's formal respects.
Formal dress.
A formal ball.
The requirement was only formal and often ignored.
A formal education.
formal

అర్థం : ಯಾವುದೇ ವಿಷಯದಲ್ಲಿ ಆಗಲೇ ಬಳಕೆಯಲ್ಲಿರುವ ಬೇರುಬಿಟ್ಟ ಪದ್ಧತಿಗೆ ಸಂಬಂಧಿಸಿದ

ఉదాహరణ : ಇತ್ತೀಚಿಗೆ ಸಾಂಪ್ರದಾಯಿಕ ಉಡುಗೆತೊಡುಗೆಗಳಿಗೆ ಒಂದಷ್ಟು ಮಾರುಕಟ್ಟೆಯ ಚಾಲ್ತಿ ಸಿಗುತ್ತಿದೆ.


ఇతర భాషల్లోకి అనువాదం :

संप्रदाय से संबंध रखने वाला या संप्रदाय का।

देश में आए दिन सांप्रदायिक दंगे होते रहते हैं।
सांप्रदायिक, साम्प्रदायिक

Of or relating to or characteristic of a sect or sects.

Sectarian differences.
sectarian

అర్థం : ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ನಿರಂತರವಾಗಿ ಹರಿದು ಬಂದ ಯಾವುದೇ ಸಂಗತಿ ಅಥವಾ ಸ್ಥಿತಿ

ఉదాహరణ : ಅವನು ಮದುವೆಯಲ್ಲಿ ಪಾರಂಪರಿಕ ಉಡುಪು ಧರಿಸಿದ್ದನು.

పర్యాయపదాలు : ಪಾರಂಪರಿಕ, ಪಾರಂಪರಿಕವಾದ, ಪಾರಂಪರಿಕವಾದಂತ, ಪಾರಂಪರಿಕವಾದಂತಹ, ಸಾಂಪ್ರದಾಯಿಕವಾದ, ಸಾಂಪ್ರದಾಯಿಕವಾದಂತ, ಸಾಂಪ್ರದಾಯಿಕವಾದಂತಹ


ఇతర భాషల్లోకి అనువాదం :

जो परम्परा से चला आया हुआ हो।

वह विवाह के अवसर पर पारंपरिक वेष-भूषा में बहुत ही आकर्षक लग रहा था।
क्रमागत, क्लासिकीय, परंपरागत, परम्परागत, पारंपरिक, पारम्परिक

Consisting of or derived from tradition.

Traditional history.
Traditional morality.
traditional