పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸಾಂತ್ವನ అనే పదం యొక్క అర్థం.

ಸಾಂತ್ವನ   ನಾಮಪದ

అర్థం : ದುಃಖ ಅಥವಾ ಸಂಕಟದಲ್ಲಿರುವ ಯಾವುದೇ ವ್ಯಕ್ತಿಯನ್ನು ಆ ದುಃಖದಿಂದ ಹೊರಬರುವಂತೆ ಸಮಾಧಾನದ ಮಾತುಗಳನ್ನಾಡುವುದು

ఉదాహరణ : ಅಪಘಾತದಲ್ಲಿ ಮಗುವನ್ನು ಕಳೆದುಕೊಂಡ ತಾಯಿಯನ್ನು ಎಲ್ಲರೂ ಸಾಂತ್ವಾನ ಮಾಡಿದರು.

పర్యాయపదాలు : ಸಂತೈಸಿಕೆ, ಸಂತೈಸುವುದು, ಸಮಧಾನ


ఇతర భాషల్లోకి అనువాదం :

दुखी व्यक्ति को धीरज देने की क्रिया या भाव।

उनकी सांत्वना से मुझे बहुत राहत मिली।
आश्वास, आश्वासन, ढाढ़स, ढारस, तसकीन, तसल्ली, तस्कीन, तीहा, दिलजोई, दिलासा, सांत्वना, सान्त्वना

ಸಾಂತ್ವನ   ಕ್ರಿಯಾಪದ

అర్థం : ಕೋಪಗೊಂಡವವರನ್ನು ಸಂತೋಷದಿಂದ ಇರುವ ಹಾಗಿ ಮಾಡುವ ಪ್ರಕ್ರಿಯೆ

ఉదాహరణ : ಅಮ್ಮ ತನ್ನ ಮಗುವನ್ನು ಸಮಾಧಾನ ಪಡಿಸುತ್ತಿದ್ದಳು.

పర్యాయపదాలు : ಸಂತೈಸು, ಸಮಾಧಾನ ಪಡಿಸು


ఇతర భాషల్లోకి అనువాదం :

रूठे हुए को प्रसन्न करना।

माँ अपने बच्चे को मना रही है।
मनाना, मनुहार करना, मनुहारना, मान मनुहार करना