పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸಹೋದರ అనే పదం యొక్క అర్థం.

ಸಹೋದರ   ನಾಮಪದ

అర్థం : ಒಂದೇ ತಾಯಿ-ತಂದೆಯಿಂದ ಹುಟ್ಟಿದ ಅಥವಾ ಯಾವುದೇ ವಂಶದ ತಲೆಮಾರಿನ ಅದೇ ವ್ಯಕ್ತಿಯ ತಂದೆ ಅಥವಾ ತಾಯಿಯ ಅದೇ ಕುಲದ ಬೇರೆ ವ್ಯಕ್ತಿ ಆಥವಾ ಅದೇ ಧರ್ಮ, ಸಮಾಜ, ಕಾನೂನಿನ ಆಧಾರದ ಮೇಲೆ ಅಣ್ಣನ ಗೌರವ ದೊರೆಯುವುದು

ఉదాహరణ : ಶ್ಯಾಮ್ ನನ್ನ (ಸೂದರ ಮಾವನ ಮಗ) ತಮ್ಮ

పర్యాయపదాలు : ಅನುಜ, ತಮ್ಮ, ಸೋದರ


ఇతర భాషల్లోకి అనువాదం :

एक ही माता-पिता से उत्पन्न या किसी वंश की किसी पीढ़ी के व्यक्ति के लिए मातृ या पितृकुल की उसी पीढ़ी का दूसरा व्यक्ति या जिसे धर्म, समाज, कानून आदि के आधार पर भाई का दर्जा मिला हो।

श्याम मेरा चचेरा भाई है।
दहर, भइया, भाई, भ्राता

A male with the same parents as someone else.

My brother still lives with our parents.
blood brother, brother

అర్థం : ಒಂದೇ ತಂದೆ ತಾಯಿಗೆ ಹುಟ್ಟಿದ ಗಂಡು ಮಗು

ఉదాహరణ : ಶ್ಯಾಮ ನನ್ನ ಒಡಹುಟ್ಟಿದ ಸೋದರ

పర్యాయపదాలు : ಅಗ್ರಜ, ಅಣ್ಣ, ಒಡಹುಟ್ಟಿದ ಅಣ್ಣ, ಒಡಹುಟ್ಟಿದ ಸೋದರ, ಸಹೋದರ ಭ್ರಾತ, ಸ್ವಂತ ಅಣ್ಣ


ఇతర భాషల్లోకి అనువాదం :

एक ही माता-पिता से उत्पन्न पुरुष।

श्याम मेरा सगा भाई है।
खास भाई, बीरन, भइया, भाई, सगा भाई, सहोदर, सहोदर भ्राता, सोदर

A male with the same parents as someone else.

My brother still lives with our parents.
blood brother, brother

అర్థం : ಮೊದಲು ಹುಟ್ಟಿದವನು

ఉదాహరణ : ಶ್ಯಾಮನ ದೊಡ್ಡ ಅಣ್ಣ ಅಧ್ಯಾಪಕನಾಗಿದ್ದಾನೆ.

పర్యాయపదాలు : ಅಗ್ರಜ, ಅಣ್ಣ, ದೊಡ್ಡ ಅಣ್ಣ, ದೊಡ್ಡ-ಅಣ್ಣ, ಸೋದರ


ఇతర భాషల్లోకి అనువాదం :

वह भाई जिसने पहले जन्म लिया हो।

श्याम का बड़ा भाई अध्यापक है।
अग्रज, अग्रजन्मा, जेठा भाई, ज्येष्ठ भ्राता, दादा, पित्र्य, पूर्वज, बड़ा भाई, भइया, भाई साहब, भाईसाहब, भैया

An older brother.

big brother

ಸಹೋದರ   ಗುಣವಾಚಕ

అర్థం : ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದವರು

ఉదాహరణ : ಶಂಕರನು ನನ್ನ ಕಿರಿಯ ಸಹೋದರ.


ఇతర భాషల్లోకి అనువాదం :

जो एक ही माता के गर्भ से उत्पन्न हों।

संपत्ति ऐसी चीज़ है जो सगे भाइयों में भी मनमुटाव पैदा कर देती है।
एकोदर, मादरजाद, सगर्भ, सगर्भ्य, सगा, सहोदर