పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸಹಾಯ అనే పదం యొక్క అర్థం.

ಸಹಾಯ   ನಾಮಪದ

అర్థం : ಯದ್ಧದ ಸಮಯದಲ್ಲಿ ಸೇನೆ, ದುಡ್ಡು ಇತ್ಯಾದಿಗಳ ರೂಪದಲ್ಲಿ ದೊರೆಯುವ ಸಹಾಯ

ఉదాహరణ : ಸರಿಯಾದ ಸಮಯದಲ್ಲಿ ನೆರವು ದೊರೆಯದೆ ಇದ್ದರೆ ನಾವು ಯುದ್ದದಲ್ಲಿ ಸೋತುಹೋಗುತ್ತಿದ್ದೆವು.

పర్యాయపదాలు : ಒತ್ತಾಸೆ, ನೆರವು


ఇతర భాషల్లోకి అనువాదం :

युद्ध के समय सेना, पैसा आदि के रूप में मिलनेवाली सहायता।

यदि कुमक समय पर नहीं मिली तो हम यह युद्ध हार सकते हैं।
कुमक

అర్థం : ಒಬ್ಬ ವ್ಯಕ್ತಿಗೆ, ಯಾವುದನ್ನೇ ಮಾಡುವುದು, ಪಡೆಯುವುದು, ಮೊದಲಾದವಕ್ಕೆ ಕೊಡುವ ಬೆಂಬಲ

ఉదాహరణ : ನನ್ನ ಕಷ್ಟದಲ್ಲಿ ಅವರು ಸಹಾಯ ಮಾಡಿದರು.

పర్యాయపదాలు : ಒತ್ತಾಸೆ, ನೆರವು, ಸಹಕಾರ


ఇతర భాషల్లోకి అనువాదం :

किसी के कार्य आदि में इस प्रकार योग देने की क्रिया कि वह काम जल्दी या ठीक तरह से हो।

इस काम को करने में उसने मेरी सहायता की।
अयानत, इमदाद, इम्दाद, कुमक, मदद, राहत, शिकरत, शिष्टि, सहयोग, सहायता

The activity of contributing to the fulfillment of a need or furtherance of an effort or purpose.

He gave me an assist with the housework.
Could not walk without assistance.
Rescue party went to their aid.
Offered his help in unloading.
aid, assist, assistance, help

అర్థం : ಯಾವುದೇ ಕೆಲಸಕ್ಕೆ ನೆರವಾಗುವುದು ಅಥವಾ ಸಹಾಯ ಮಾಡುವು ಕ್ರಿಯೆ

ఉదాహరణ : ಎಲ್ಲಾ ಗ್ರಾಮಸ್ಥರ ಸಹಯೋಗದಿಂದ ದೇವಾಲಯವನ್ನು ಕಟ್ಟಿದರು

పర్యాయపదాలు : ಕೊಡುವಿಕೆ, ದಾನ, ನೆರವು, ಸಂಯೋಗ, ಸಹಯೋಗ


ఇతర భాషల్లోకి అనువాదం :

किसी काम में साथ देने या सहायक होने की क्रिया।

सभी ग्रामवासियों के योगदान से इस मंदिर का निर्माण हुआ है।
जोग, योग, योगदान

అర్థం : ಜೀವನ ನಿರ್ವಹಣೆಗಾಗಿ ನೆಚ್ಚಿರುವ ಆಧಾರ

ఉదాహరణ : ಮಗು ತಂದೆ ತಾಯಿಯರ ಅವಲಂಬನೆಯಲ್ಲಿ ಬೆಳೆಯುತ್ತದೆ.

పర్యాయపదాలు : ಅವಲಂಬನೆ


ఇతర భాషల్లోకి అనువాదం :

जीवन निर्वाह का आधार।

बुढ़ापे में बच्चे ही माँ-बाप का सहारा होते हैं।
अधिकरण, अवलंब, अवलंबन, अवलम्ब, अवलम्बन, आलंब, आलंबन, आलम्ब, आलम्बन, आश्रय, आस, आसरा, भरोसा, सहारा

The activity of providing for or maintaining by supplying with money or necessities.

His support kept the family together.
They gave him emotional support during difficult times.
support