అర్థం : ಯಾವುದೇ ಬಗೆಯ ವಿದ್ಯಾಭ್ಯಾಸದಲ್ಲಿ ಒಬ್ಬ ವ್ಯಕ್ತಿಯ ಜೊತೆಗೆ ವಿದ್ಯಾಭ್ಯಾಸ ಮಾಡುವ ಇನ್ನೊಬ್ಬ ವ್ಯಕ್ತಿಯನ್ನು ಸೂಚಿಸುವ ಪ್ರಕಾರಾತ್ಮಕ ಪದ
ఉదాహరణ :
ಬಹಳ ದಿನಗಳ ನಂತರ ನನ್ನ ಸಹಪಾಠಿಯನ್ನು ಕಂಡು ನನಗೆ ತುಂಬಾ ಖುಷಿಕೊಟ್ಟಳು.
పర్యాయపదాలు : ಜೊತೆಯೋದುಗ, ಸಹ ವಿದ್ಯಾರ್ಥಿ, ಸಹಾಧ್ಯಾಯಿ
ఇతర భాషల్లోకి అనువాదం :