పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸಹಜ అనే పదం యొక్క అర్థం.

ಸಹಜ   ಗುಣವಾಚಕ

అర్థం : ಕೃತಕವಲ್ಲದ ಸಹಜವಾಗಿ ತಾನೇ ತಾನಾಗಿ ಆಗುವಂತಹ ಅಥವಾ ನಡೆಯುವಂತಹ ಭಾವ ಅಥವಾ ಕ್ರಿಯೆ

ఉదాహరణ : ಅದು ಸ್ವಾಭಾವಿಕ ಗುಣವುಳ್ಳ ಸಸ್ಯ.

పర్యాయపదాలు : ನೈಜ, ನೈಜವಾದ, ನೈಜವಾದಂತ, ನೈಜವಾದಂತಹ, ನೈಸರ್ಗಿಕ, ನೈಸರ್ಗಿಕವಾದ, ನೈಸರ್ಗಿಕವಾದಂತಹ, ಪ್ರಾಕೃತಿಕ, ಪ್ರಾಕೃತಿಕವಾದ, ಪ್ರಾಕೃತಿಕವಾದಂತ, ಪ್ರಾಕೃತಿಕವಾದಂತಹ, ಸಹಜವಾದ, ಸಹಜವಾದಂತ, ಸಹಜವಾದಂತಹ, ಸ್ವಾಭಾವಿಕ, ಸ್ವಾಭಾವಿಕವಾದ, ಸ್ವಾಭಾವಿಕವಾದಂತ, ಸ್ವಾಭಾವಿಕವಾದಂತಹ


ఇతర భాషల్లోకి అనువాదం :

स्वभाव से या आप-से-आप होनेवाला या जो बनावटी न हो।

दूसरे का दुख देखकर द्रवित होना स्वाभाविक प्रतिक्रिया है।
अकृत्रिम, क़ुदरती, कुदरती, निसर्गेण, नैसर्गिक, पैदाइशी, प्रकृत, प्राकृत, प्राकृतिक, सहज, स्वाभाविक

అర్థం : ಸುಲಭವಾಗಿರುವ ಅಥವಾ ಸರಳವಾಗಿರವ

ఉదాహరణ : ಈಶ್ವರನನ್ನು ಕಾಣಬೇಕಾದರೆ ಭಕ್ತಿಯೊಂದೆ ಸರಳ ಮಾರ್ಗ.

పర్యాయపదాలు : ಸರಳ, ಸುಗಮ, ಸುಲಭ


ఇతర భాషల్లోకి అనువాదం :

जल्दी हो सकने वाला या जिसमें कठिनाई न हो।

प्रभु प्राप्ति का सरल मार्ग भक्ति है।
अविकट, आसान, सरल, सहज, सहल, सीधा, सुगम, सुहंगम

అర్థం : (ಸ್ವರ) ಯಾವುದು ಎತ್ತರದಲ್ಲಿವೋ ಅಥವಾ ಕೆಳಗಿಲ್ಲವೋ (ಸ್ವರ) ಯಾವುದು ವರ್ಣಿಕದ ಅರ್ಧಸ್ವರದಲ್ಲಿ ಮೇಲೆ ಅಥವಾ ಕೆಳಗಿಲ್ಲವೋ

ఉదాహరణ : ಸಂಗೀತಕಾರ ಸ್ವಾಭಾವಿಕ ಸಪ್ತಕದ ಬಗ್ಗೆ ಹೇಳುತ್ತಿದ್ದಾನೆ.

పర్యాయపదాలు : ಸಹಜವಾದ, ಸಹಜವಾದಂತ, ಸಹಜವಾದಂತಹ, ಸ್ವಾಭಾವಿಕ, ಸ್ವಾಭಾವಿಕವಾದ, ಸ್ವಾಭಾವಿಕವಾದಂತ, ಸ್ವಾಭಾವಿಕವಾದಂತಹ


ఇతర భాషల్లోకి అనువాదం :

(सुर) जो न ऊँचा हो न नीचा और (स्वर) जो वर्णिक अर्धस्वरक पर न ऊपर हो न नीचे हो।

संगीतकार स्वाभाविक सप्तक के बारे में बता रहा है।
सहज, स्वाभाविक