అర్థం : ಯಾವುದೇ ಪದಾರ್ಥದ ರುಚಿ ಉತ್ತಮವಾಗಿರುವುದು
ఉదాహరణ :
ನಮ್ಮ ಅಮ್ಮ ತುಂಬಾ ರುಚಿಕಟ್ಟಾದ ಅಡುಗೆಯನ್ನು ಮಾಡುತ್ತಾರೆ.
పర్యాయపదాలు : ರುಚಿಕಟ್ಟಾದ, ರುಚಿಕಟ್ಟಾದಂತ, ರುಚಿಕಟ್ಟಾದಂತಹ, ರುಚಿಕರವಾದ, ರುಚಿಕರವಾದಂತ, ರುಚಿಕರವಾದಂತಹ, ರುಚಿಯಾದ, ರುಚಿಯಾದಂತ, ರುಚಿಯಾದಂತಹ, ಸವಿಯಾದಂತ, ಸವಿಯಾದಂತಹ, ಸ್ವಾದಿಷ್ಟ, ಸ್ವಾದಿಷ್ಟವಾದಂತ, ಸ್ವಾದಿಷ್ಟವಾದಂತಹ
ఇతర భాషల్లోకి అనువాదం :
Extremely pleasing to the sense of taste.
delectable, delicious, luscious, pleasant-tasting, scrumptious, toothsome, yummyఅర్థం : ಆಹಾರ ಪದಾರ್ಥ ರುಚಿಯಾಗಿರುವ ಅಥವಾ ನಾಲಿಗೆಗೆ ಹಿತವಾಗಿರುವ
ఉదాహరణ :
ನನ್ನ ಅಮ್ಮ ಸವಿಯಾದ ಆಡುಗೆ ಮಾಡುತ್ತಾರೆ.
పర్యాయపదాలు : ರುಚಿಯಾದ, ಸ್ವಾದಯುಕ್ತ, ಸ್ವಾಧಿಷ್ಠ, ಸ್ವಾಧಿಷ್ಠವಾದ
ఇతర భాషల్లోకి అనువాదం :
जिसमें स्वाद हो या जो स्वाद से भरा हुआ हो।
कुछ रासायनिक तत्व स्वादयुक्त एवं कुछ स्वादहीन होते हैं।Having or showing or conforming to good taste.
tasteful