సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಲೋಹ ಅಥವಾ ದೊಣ್ಣೆ ಉದ್ದವಾಗಿದ್ದು ಮತ್ತು ಸ್ವಲ್ಪ ದುಂಡಾಗಿ ಕಾಣುವ ದೊಡ್ಡ ತುಂಡು
ఉదాహరణ : ಇಲ್ಲಿ ಇಟ್ಟ ಸಲಾಕಿಯಿಂದ ಯುದ್ಧ ಪ್ರಾರಂಭಿಸಿದರು
పర్యాయపదాలు : ಕೋಲು, ದಪ್ಪಕೋಲು, ದೊಣ್ಣೆ, ಬಡಿಗೆ, ಬೆತ್ತ
ఇతర భాషల్లోకి అనువాదం :हिन्दी English
धातु का लंबा और गोलनुमा थोड़ा मोटा टुकड़ा।
A long thin implement made of metal or wood.
అర్థం : ಲೋಹದಿಂದ ಮಾಡಿದ ತೆಳ್ಳನೆಯ ಸಲಾಕಿ
ఉదాహరణ : ಅವನು ಸಲಾಕಿಯನ್ನು ತನ್ನ ಕೈಯಿಂದ ಸೊಟ್ಟ ಮಾಡಿದ
పర్యాయపదాలు : ಕಂಬಿ, ಸಲಾಕೆ
लोहे आदि की पतली छड़।
ఆప్ స్థాపించండి