అర్థం : ಎಲ್ಲರಿಗು ಇರುವಂತಹ
ఉదాహరణ :
ಸುಲಭ ಶೌಚಾಲಯವನ್ನು ಸಮಾನ್ಯ ಜನರು ಉಪಯೋಗಿಸಲು ನಿರ್ಮಿಸಿದ್ದಾರೆ.
పర్యాయపదాలు : ಸಮಾನ್ಯ, ಸರ್ವೆ ಸಮಾನ್ಯ, ಸಾಧಾರಣ
ఇతర భాషల్లోకి అనువాదం :
जो सबके के लिए हो।
सुलभ सौचालय सर्वसामान्य लोगों की सुविधा के लिए है।అర్థం : ಎಲ್ಲರಲ್ಲು ಸಮಾನ್ಯವಾಗಿ ಬಂದಿರುವ ರೂಪಗುಣ
ఉదాహరణ :
ಗತಿಶೀಲ ವಿರುವ ಪ್ರಾಣಿಗಳು ಸರ್ವೇಸಮಾನ್ಯವಾದ ಗುಣ ಪಡೆದಿರುತ್ತದೆ.
పర్యాయపదాలు : ಸರ್ವಸಾಧಾರಣ, ಸರ್ವೇ ಸಮಾನ್ಯವಾದ, ಸರ್ವೇಸಮಾನ್ಯವಾದ
ఇతర భాషల్లోకి అనువాదం :
जो सबमें सामान्य रूप से पाया जाता हो।
गतिशीलता प्राणियों का सर्वसामान्य गुण है।