అర్థం : ಯಾವುದೇ ದೇಶವನ್ನು ಆಳುವ ಅಥವಾ ಆಡಳಿತದ ದಳ ಅಥವಾ ಸರ್ಕಾರ
ఉదాహరణ :
ಸರ್ಕಾರವು ಬಹಳ ಬೇಗ ಹಲವಾರು ಯೋಜನೆಗಳನ್ನು ಜಾರಿಗೆ ತರಲಿದೆ,
పర్యాయపదాలు : ಸರಕಾರ
ఇతర భాషల్లోకి అనువాదం :
A politically organized body of people under a single government.
The state has elected a new president.అర్థం : ದೇಶ, ರಾಜ್ಯ ಮುಂತಾದವುಗಳ ಶಾಸನವನ್ನು ರಚನೆ ಮಾಡುವ ಸಂಸ್ಥೆ ಅಥವಾ ಸಂಘ
ఉదాహరణ :
ಸರ್ಕಾರವು ತಾನು ಹಾಕಿಕೊಂಡ ನಿಯಮಗಳನ್ನು ಪಾಲಿಸಬೇಕು
పర్యాయపదాలు : ಅಧಿಪತ್ಯ ರಾಜಸತ್ತೆ, ಶಾಸನ
ఇతర భాషల్లోకి అనువాదం :
The organization that is the governing authority of a political unit.
The government reduced taxes.