పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸರ್ಕಸ್ అనే పదం యొక్క అర్థం.

ಸರ್ಕಸ್   ನಾಮಪದ

అర్థం : ಪಳಗಿಸಿದ ಪ್ರಾಣಿ ಪಕ್ಷಿಗಳು, ಅಸಹಜವೆನ್ನಿಸುವಂತೆ ಭ್ರಮೆ ಹುಟ್ಟಿಸುವಂತೆ ಸಾಹಸದ ಕ್ರೀಡೆಗಳನ್ನು ಮಾಡುವವರು ಊರಿಂದೂರಿಗೆ ಹೋಗಿ ತೋರಿಸುವ ಪ್ರದರ್ಶನ

ఉదాహరణ : ನಾನು ಸರ್ಕಸ್ ನಲ್ಲಿ ಸಾಹಸದ ಕ್ರೀಡೆಗಳನ್ನು ನೋಡಿ ಮೈಮರೆತಿದ್ದೆ.

పర్యాయపదాలు : ಸರ್ಕಸ್ ಆಟ, ಸರ್ಕಸ್-ಆಟ


ఇతర భాషల్లోకి అనువాదం :

पशुओं और कलाबाजों आदि के द्वारा दिखाया जानेवाला कौशल या खेल।

वह सर्कस देखने गया है।
सरकस, सरकस का खेल, सर्कस

అర్థం : ಕುದುರೆಗಳು, ಸವಾರರು, ಸಾಹಸ ಪ್ರದರ್ಶನಕಾರರು, ಪಳಗಿಸಿದ ಪ್ರಾಣಿಗಳು ಮೂತಾದವುಗಳು ಊರಿಂದೂರಿಗೆ ಹೋಗಿ ತಮ್ಮ ಪ್ರದರ್ಶನದ ಮೂಲಕ ಜನರಿಗೆ ಮನೋರಂಜನೆ ನೀಡುವವರು

ఉదాహరణ : ನನ್ನ ಅಣ್ಣ ನೆನ್ನೆ ಸರ್ಕಸ್ಸಿಗೆ ಹೋಗಿದ್ದ.


ఇతర భాషల్లోకి అనువాదం :

लोगों का मनोरंजन करने के लिए बना कलाबाजों का एक समूह जिसमें जानवर भी अपना करतब दिखाते हैं।

इस सरकस में चार हाथी,दस घोड़े और एक दरियाई घोड़ा भी है।
सरकस, सर्कस

(antiquity) an open-air stadium for chariot races and gladiatorial games.

circus