అర్థం : ಹೋಲಿಸಲು ಹೋಲಿಕೆಗಳೇ ಸಿಗದಂತಹ ಅಪರೂಪದ ವಸ್ತು ಅಥವಾ ಸಂಗತಿಯ ಗುಣ
ఉదాహరణ :
ವಾವ್ಹ್ ಇದು ಸರಿಸಾಟಿಯಿಲ್ಲದ ದೃಶ್ಯ.
పర్యాయపదాలు : ಅಸಮಾನ, ಅಸಮಾನವಾದ, ಅಸಮಾನವಾದಂತ, ಅಸಮಾನವಾದಂತಹ, ಎಣೆಯಿಲ್ಲದ, ಎಣೆಯಿಲ್ಲದಂತ, ಎಣೆಯಿಲ್ಲದಂತಹ, ಸರಿಸಾಟಿಯಿಲ್ಲದ, ಸರಿಸಾಟಿಯಿಲ್ಲದಂತಹ
ఇతర భాషల్లోకి అనువాదం :
जिसकी बराबरी का और कोई न हो।
वाह! क्या अनुपम दृश्य है!।Eminent beyond or above comparison.
Matchless beauty.