అర్థం : ಒಂದೇ ಸಮಯಕ್ಕೆ ಕಾಕತಾಳಿಯವಾಗಿ ಎರಡು ಸಂಗತಿಗಳು ಜರುಗುವಿಕೆ
ఉదాహరణ :
ನಾನು ರಸ್ತೆಯಲ್ಲಿ ನಡೆಯುವಾಗಲೇ ಸರಿಯಾಗಿ ಶ್ಯಾಮನೂ ಸಿಕ್ಕನು.
పర్యాయపదాలు : ಏಕಕಾಲಿಕವಾಗಿ, ಸಂಗತವಾಗಿ, ಸಮಪಾತವಾಗಿ
ఇతర భాషల్లోకి అనువాదం :
संयोग के कारण।
संयोगवश श्याम मुझे रास्ते में ही मिल गया।అర్థం : ಎಲ್ಲಾ ರೀತಿಯಿಂದ ವ್ಯವಸ್ಥಿತವಾಗಿರುವುದು
ఉదాహరణ :
ಅವರು ಕಾರ್ಯಕ್ರಮವನ್ನು ಚೆನ್ನಾಗಿ ರೂಪಿಸಿದ್ದಾರೆ.
పర్యాయపదాలు : ಚೆನ್ನಾಗಿ, ವ್ಯವಸ್ಥಿತವಾಗಿ, ಸಮರ್ಪಕವಾಗಿ
ఇతర భాషల్లోకి అనువాదం :
In a systematic or consistent manner.
They systematically excluded women.అర్థం : ಚನ್ನಾಗಿ ಕೇಳಿಸುತ್ತಿರುವುದು
ఉదాహరణ :
ದೂರ ವಾಣಿಯಿಂದ ಸರಿಯಾಗಿ ಧ್ವನಿ ಕೇಳಿಸುತ್ತಿಲ್ಲ.
పర్యాయపదాలు : ಸ್ಪಷ್ಟವಾಗಿ
ఇతర భాషల్లోకి అనువాదం :