పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸರಹದ್ದು అనే పదం యొక్క అర్థం.

ಸರಹದ್ದು   ನಾಮಪದ

అర్థం : ಯಾವುದಕ್ಕಾದರೂ ಅವಕಾಶವಿರುವ ಅಥವಾ ಸಾಧ್ಯವಿರುವ ಗರಿಷ್ಠ ಮೊತ್ತ ಅಥವಾ ದಾಟಬಾರದ ಅಥವಾ ದಾಟಲಾರದ ಪ್ರದೇಶ ಅಥವಾ ಗೆರೆ ಅಥವಾ ಬಿಂದು

ఉదాహరణ : ದೇಶದ ಗಡಿ ಕಾಯಲು ಸೈನಿಕರು ಅವಿರತ ಶ್ರಮಿಸುತ್ತಾರೆ.

పర్యాయపదాలు : ಎಲ್ಲೆ, ಗಡಿ, ತುದಿ, ಮೇರೆ, ಸೀಮಾ


ఇతర భాషల్లోకి అనువాదం :

खेतों आदि की सीमा की सूचक मिट्टी की ऊँची रेखा या बाँध।

भाइयों में बँटवारा होते ही एक खेत में कई मेंड़ बँध गये।
पाहा, मेंड़, मेड़

The boundary of a specific area.

demarcation, demarcation line, limit

అర్థం : ಯಾವುದಾದರು ಪ್ರದೇಶ ಅಥವಾ ವಸ್ತುಗಳ ನಾಲ್ಕು ದಿಕ್ಕುಗಳ ಕೊನೆಯ ರೇಖೆ ಅಥವಾ ಸ್ಥಾನ

ఉదాహరణ : ಭಾರತೀಯ ಸೀಮೆಯಲ್ಲಿ ಸಿಪಾಯಿಗಳು ಪಹರೆಯ ಕೆಲಸವನ್ನು ಮಾಡುತ್ತಿದ್ದಾರೆ.

పర్యాయపదాలు : ಎಲ್ಲೆ, ಗಡಿ, ಪರಿಮಿತಿ, ಸೀಮೆ


ఇతర భాషల్లోకి అనువాదం :

किसी प्रदेश या स्थान के चारों ओर के विस्तार का अंतिम स्थान या रेखा।

भारतीय सीमा पर जवान डटे हुए हैं।
अवच्छेद, अवसान, इयत्ता, दायरा, परिमिति, पालि, बाउंड्री, बाउन्ड्री, संधान, सरहद, सिवान, सीमा, हद, हद्द

The line or plane indicating the limit or extent of something.

bound, boundary, bounds

అర్థం : ಸಿಮೆಯನ್ನು ಗುರುತು ಮಾಡುವ ಕೆಲಸ

ఉదాహరణ : ಹಂಚುವ ಸಮಯದಲ್ಲಿ ಮನೆ, ಜಮೀನು, ಮುಂತಾದವುಗಳಿಗೆ ಸೀಮೆ ರೇಖೆಯನ್ನು ಹಾಕುವರು

పర్యాయపదాలు : ಗಲ್ಲು, ಬಾಂದುಕಲ್ಲು ಎಲ್ಲೆ, ಮೇರೆ ಕಲ್ಲು, ಸೀಮ-ರೇಖೆ, ಸೀಮಾರೇಖೆ, ಸೀಮೆ


ఇతర భాషల్లోకి అనువాదం :

सीमा को अंकित करने का कार्य।

बँटवारे के समय घर, ज़मीन आदि का सीमांकन किया जाता है।
सीमा बंधन, सीमांकन, हदबंदी