పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸರಳವಾಗಿ అనే పదం యొక్క అర్థం.

ಸರಳವಾಗಿ   ನಾಮಪದ

అర్థం : ಸುಲಭವಾಗುವಂತಹ ಸ್ಥಿತಿ ಅಥವಾ ಭಾವ

ఉదాహరణ : ನನಗೆ ಕಷ್ಟವಾಗಿರುವ ಕೆಲಸವನ್ನು ಅರುಣಾ ತುಂಬಾ ಸುಲಭವಾಗಿ ಮಾಡಿದಳು.

పర్యాయపదాలు : ಆಸಾನಾಗಿ, ಸಹಜತೆಯಿಂದ, ಸುಖವಾಗಿ, ಸುಗಮ, ಸುಲಭವಾಗಿ, ಹಗುರವಾಗ


ఇతర భాషల్లోకి అనువాదం :

सहज होने की अवस्था या भाव।

मेरे लिए जो काम कठिन था उसे अरुणा ने बड़ी आसानी से कर दिया।
आर्जव, आसानी, ऋजुता, सरलता, सहजता, सुगमता

Freedom from difficulty or hardship or effort.

He rose through the ranks with apparent ease.
They put it into containers for ease of transportation.
The very easiness of the deed held her back.
ease, easiness, simpleness, simplicity

ಸರಳವಾಗಿ   ಗುಣವಾಚಕ

అర్థం : ಸುಲಭವಾಗಿ ಹೋಗಲು ಅಥವಾ ತಲುಪಲು ಯೋಗ್ಯವಾದ

ఉదాహరణ : ಹಿಮಾಲಯದ ದೊಡ್ಡ ದೊಡ್ಡ ಬೆಟ್ಟಗಳು ಹತ್ತುಲು ಸುಗಮವಾಗಿ ಇಲ್ಲ.

పర్యాయపదాలు : ಸಲೀಸಾಗಿ, ಸುಗಮವಾಗಿ, ಸುಲಭವಾಗಿ


ఇతర భాషల్లోకి అనువాదం :

सरलता से जाने या पहुँचने योग्य।

हिमालय की ऊँची -ऊँची चोटियाँ सुगम्य नहीं हैं।
सुगम, सुगम्य

Capable of being reached.

A town accessible by rail.
accessible

అర్థం : ಯಾವುದರಲ್ಲಿ ಒಂದೇ ವಸ್ತು, ತತ್ವ ಅಥವಾ ಭಾಗವಿರುವುದೋ ಅಥವಾ ಯಾವುದು ಒಂದೇ ವಸ್ತು, ತತ್ವ ಅಥವಾ ಭಾಗದಿಂದ ಮಾಡಲಾಗಿದೆಯೋ

ఉదాహరణ : ಜೀರ್ಣಾಂಗಗಳು ರಸ ಖಾದ್ಯ ಪದಾರ್ಥಗಳನ್ನು ಸರಳವಾಗಿ ತುಂಡುಗಳನ್ನು ಮಾಡಿ ಅವುಗಳನ್ನು ಪಚನವಾಗುವಂತೆ ಮಾಡುವುದು.


ఇతర భాషల్లోకి అనువాదం :

जिसमें एक ही वस्तु, तत्व या भाग हो या जो एक ही वस्तु, तत्व या भाग से बना हो।

पाचक रस खाद्य पदाथों को सरल घटकों में तोड़कर उन्हें सुपाच्य बनाता है।
सरल