అర్థం : ಕೊಳ್ಳುವ-ಮಾರವ ವಸ್ತು
ఉదాహరణ :
ಅವಳು ಸಾಮಗ್ರಿ ತರಲು ಹೋಗಿದ್ದಾಳೆ.
పర్యాయపదాలు : ದಿನಸಿ ಪದಾರ್ಥ, ಮಾಲು, ವಸ್ತು, ವ್ಯಾಪಾರದ ಸರಕು, ಸಮಾನು, ಸಾಮಗ್ರಿ
ఇతర భాషల్లోకి అనువాదం :
అర్థం : ಮನೆ ಮುಂತಾದ ಕಡೆ ಬೇರೆ ಬೇರೆ ಕೆಲಸಕ್ಕೆ ಬೇಕಾಗುವ ವಿವಿಧ ಬಿಡಿ ಬಿಡಿ ವಸ್ತುಗಳು
ఉదాహరణ :
ಮನೆ ಬದಲಿಸುವಾಗ ಸಾಮಾನುಗಳನ್ನು ಜೋಡಿಸಿ ಸುಸ್ತಾಯಿತು.
పర్యాయపదాలు : ಪದಾರ್ಥ, ಸನಗು, ಸರಂಜಾಮು, ಸಾಮಗ್ರಿ, ಸಾಮಾನು
ఇతర భాషల్లోకి అనువాదం :
घर, गृहस्थी आदि की या कोई काम चलाने की चीज़ें।
स्थानांतरण के बाद मुझे सामान ठीक करने में समय लग गया।