పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸಮಾಪ್ತಿ అనే పదం యొక్క అర్థం.

ಸಮಾಪ್ತಿ   ನಾಮಪದ

అర్థం : ಕೊನೆಗೊಳ್ಳುವ ಹಂತವನ್ನು ತಲುಪಿದ ಸ್ಥಿತಿ

ఉదాహరణ : ಗಾಂಧೀಜಿಯವರ ಸಾವಿನ ನಂತರ ಒಂದು ಯುಗವೇ ಸಮಾಪ್ತಿಯಾಯಿತು.

పర్యాయపదాలు : ಅಂತ್ಯ, ಇತಿ, ಮುಕ್ತಾಯ(??), ಸಮಾರೋಪ

అర్థం : ಮುಗಿಸುವ ಅಥವಾ ಸಮಾಪ್ತಿ ಮಾಡುವ ಕ್ರಿಯೆ ಅಥವಾ ಭಾವ

ఉదాహరణ : ನಮ್ಮ ಜಗಳ ಸಮಾಪ್ತಿಯಾಯಿತು.


ఇతర భాషల్లోకి అనువాదం :

निपटने या निपटाने की क्रिया या भाव।

झगड़े के निपटारे के बाद लोग अपने घर चले गए।
निपटान, निपटारा, निबटान, निबटारा

The successful action of solving a problem.

The solution took three hours.
solution

అర్థం : ಕೊನೆಗೊಳ್ಳುವ ಹಂತವನ್ನು ತಲುಪಿದ ಸ್ಥಿತಿ

ఉదాహరణ : ಮಹಾತ್ಮ ಗಾಂಧೀಜಿಯವರ ಸಾವಿನ ನಂತರ ಒಂದು ಯುಗವೇ ಸಮಾಪ್ತಿಯಾಯಿತು.

పర్యాయపదాలు : ಅಂತ್ಯ, ಇತಿ, ಮುಕ್ತಾಯ, ಸಮಾರೋಪ


ఇతర భాషల్లోకి అనువాదం :

किसी उद्देश्य की सिद्धि के लिए लोगों का अपना-अपना अलग-अलग दल बनाने की क्रिया।

संविधान के पाँव दलबंदी के दलदल में फँसे हैं।
दलबंदी, दलबन्दी

The act of ending something.

The termination of the agreement.
conclusion, ending, termination

అర్థం : ಯಾವುದೇ ಕೆಲಸವನ್ನು ಮುಗಿಸುವ ಕ್ರಿಯೆ

ఉదాహరణ : ನಮ್ಮ ಯೋಜನೆ ಕೊನೆಗೊಂಡಿತು.

పర్యాయపదాలు : ಕೊನೆ, ಮುಕ್ತಾಯ

అర్థం : ಯಾವುದಾದರೂ ಸಂಖ್ಯೆಯಲ್ಲಿ ಕಳೆದನಂತರ ಉಳಿದಿರುವಂತಹ ಸಂಖ್ಯೆ

ఉదాహరణ : ಈ ಸಮಸ್ಯೆಯಪ್ರಶ್ನೆಯ ಶೇಷಫಲ ಐದು ಬಂದಿದೆ.

పర్యాయపదాలు : ಅಂತ್ಯ, ಉಳಿದ, ಉಳಿದ ವಸ್ತು, ಉಳಿದ ಸಂಖ್ಯೆ, ಪರಿಣಾಮ, ಪ್ರಭಾವ, ಪ್ರಯೋಜನ, ಲಾಭ, ಶೇಷ, ಶೇಷಫಲ


ఇతర భాషల్లోకి అనువాదం :

किसी संख्या में से कोई संख्या घटाने पर बची हुई संख्या।

इस प्रश्न में शेषफल पाँच आया है।
घटान फल, परिशेष, शेष, शेषफल

The number that remains after subtraction. The number that when added to the subtrahend gives the minuend.

difference, remainder

అర్థం : ಯಾವುದೇ ವಸ್ತು ವಿಷಯದ ಕಡೆಯ ಮುಕ್ತಾಯ

ఉదాహరణ : ಕಲಿಯುಗದ ಅಂತ್ಯ ನಿಶ್ಚಿತ.

పర్యాయపదాలు : ಅಂತ್ಯ, ಕೊನೆ

అర్థం : ಯಾವುದೇ ಕಾರ್ಯದ ಕೊನೆಯ ಹಂತ

ఉదాహరణ : ಈ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ದೊಡ್ದ ದೊಡ್ಡ ವಿದ್ವಾಂಸರು ಬಂದಿದ್ದಾರೆ.

పర్యాయపదాలు : ಕೊನೆಗೊಳ್ಳು, ಮುಕ್ತಾಯ, ಸಮಾರೋಪ


ఇతర భాషల్లోకి అనువాదం :

किसी कार्य आदि की समाप्ति।

इस सम्मेलन के समापन समारोह में बड़े-बड़े विद्वान भाग ले रहे हैं।
समापन

A concluding action.

closing, completion, culmination, mop up, windup

అర్థం : ನಿರ್ಣಯ ಮಾಡುವ ಕ್ರಿಯೆ ಅಥವಾ ಭಾವನೆ

ఉదాహరణ : ನಾನು ಮನೆಯ ಸಮಸ್ಯೆಯನ್ನು ಸಮಾಪ್ತಿ ಮಾಡಿ ಬೇಗ ಹಿಂದುರುಗಿ ಬರುತ್ತೇನೆ.

పర్యాయపదాలు : ಮುಗಿಸಿ ನಿಶ್ಚಯಿಸು


ఇతర భాషల్లోకి అనువాదం :

निपटाने की क्रिया या भाव।

मैं घरेलू मामलों के निपटारे में बाहरी लोगों का हस्तक्षेप पसंद नहीं करती।
निपटान, निपटारा, निपटाव, निबटान, निबटारा, वृजन

ಸಮಾಪ್ತಿ   ಗುಣವಾಚಕ

అర్థం : ಯಾವುದೇ ಕೆಲಸ ಮತ್ತು ಸಂಗತಿಯು ಕೊನೆಗೊಳ್ಳುವಿಕೆ

ఉదాహరణ : ನನ್ನ ಮೂಲಕ ಈ ಕೆಲಸ ಮುಕ್ತಾಯವಾಯಿತು.

పర్యాయపదాలు : ಅಂತ್ಯ, ಪೂರ, ಪೂರ್ಣ, ಮುಕ್ತಾಯ, ಸಂಪೂರ್ಣ


ఇతర భాషల్లోకి అనువాదం :

Having finished or arrived at completion.

Certain to make history before he's done.
It's a done deed.
After the treatment, the patient is through except for follow-up.
Almost through with his studies.
done, through, through with

అర్థం : ಯಾವುದು ಸಮಾಪ್ತಿಯಾಗುತ್ತದೆಯೋ

ఉదాహరణ : ಈ ಕಾರ್ಯಕ್ರಮ ಕೆಲವೇ ಘಂಟೆಗಳಲ್ಲಿ ಸಮಾಪ್ತಿಯಾಗಲಿದೆ.

పర్యాయపదాలు : ಪೂರ್ಣವಾಗು, ಪೂರ್ಣವಾಗುವ, ಪೂರ್ಣವಾಗುವಂತ, ಪೂರ್ಣವಾಗುವಂತಹ, ಮುಕ್ತಾಯ, ಮುಕ್ತಾಯವಾಗು, ಮುಕ್ತಾಯವಾಗುವ, ಮುಕ್ತಾಯವಾಗುವಂತ, ಮುಕ್ತಾಯವಾಗುವಂತಹ, ಮುಕ್ತಾಯವಾದ, ಮುಕ್ತಾಯವಾದಂತ, ಮುಕ್ತಾಯವಾದಂತಹ, ಸಮಾಪ್ತಿಯಾಗು, ಸಮಾಪ್ತಿಯಾಗುವ, ಸಮಾಪ್ತಿಯಾಗುವಂತ, ಸಮಾಪ್ತಿಯಾಗುವಂತಹ, ಸಮಾಪ್ತಿಯಾದ, ಸಮಾಪ್ತಿಯಾದಂತ, ಸಮಾಪ್ತಿಯಾದಂತಹ


ఇతర భాషల్లోకి అనువాదం :

समाप्त किए जाने योग्य।

आसानी से समाप्य कार्य को पहले कर लो।
समापनीय, समाप्य