పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸಮಾಧಾನ అనే పదం యొక్క అర్థం.

ಸಮಾಧಾನ   ನಾಮಪದ

అర్థం : ಮನಸ್ಸು ಮತ್ತು ಇಂದ್ರಿಯಗಳನ್ನು ವಶಹತೋಟಿಯಲ್ಲಿಟ್ಟುಕೊಳ್ಳುವ ಕ್ರಿಯೆ

ఉదాహరణ : ಸಂಯಮದಿಂದ ಮನುಷ್ಯನಿಗೆ ಸುಃಖ-ಶಾಂತಿ ಪ್ರಾಪ್ತಿಯಾಗುತ್ತದೆ.

పర్యాయపదాలు : ಆತ್ಮಸಂಯಮ, ಇಂದ್ರಿಯನಿಗ್ರಹ, ಏಕಾಗ್ರತೆ, ತಾಳ್ಮೆ, ನಿಗ್ರಹ, ಸಂಯಮ, ಹತೋಟಿ


ఇతర భాషల్లోకి అనువాదం :

इंद्रियों को बस में करने की क्रिया।

संयम के द्वारा ही मनुष्य को सुख-शांति प्राप्त हो सकती है।
आत्मसंयम, इंद्रियजय, इंद्रियदमन, इंद्रियनिग्रह, इन्द्रियजय, इन्द्रियदमन, इन्द्रियनिग्रह, दम, संयम

The trait of resolutely controlling your own behavior.

possession, self-command, self-control, self-possession, self-will, will power, willpower

అర్థం : ಎರಡು ಪಕ್ಷಗಳ ಬಲ ಒಂದೇ ರೀತಿ ಇಡುವ ಅಥವಾ ಇರುವ ಕ್ರಿಯೆ ಅಥವಾ ಅವಸ್ಥೆ

ఉదాహరణ : ವಿಪರೀಪ ಪರಿಸ್ಥಿತಿಯಲ್ಲೂ ನಾವು ನಮ್ಮ ಸಂತುಲನೆಯನ್ನು ಕಳೆದುಕೊಳ್ಳಬಾರದು

పర్యాయపదాలు : ಸಂತುಲನೆ, ಸಮತೋಲನ


ఇతర భాషల్లోకి అనువాదం :

दो पक्षों का बल बराबर रखने अथवा होने की अवस्था।

हमें विपरीत परिस्थितियों में भी अपना संतुलन नहीं खोना चाहिए।
संतुलन

A state of equilibrium.

balance

అర్థం : ಆರ್ಧಿಕವಾಗಿ ಅಥವಾ ಮೊದಲಾದ ಯಾವುದೇ ಪ್ರಕಾರದ ವ್ಯವಸ್ಥೆಯು ಉಪಲ್ಭವಿರುವ ಅವಸ್ಥೆ

ఉదాహరణ : ಆಧುನಿಕ ಯುಗದಲ್ಲಿ ಜನರು ಸಮಾಧಾನದ ಜೀವನವನ್ನು ನಡೆಸುತ್ತಿದ್ದಾರೆ.

పర్యాయపదాలు : ಆರಾಮ, ನಿರಾತಂಕತೆ, ನಿಶ್ಚಿಂತತೆ, ಸುಖ, ಸ್ವಾಸ್ಥ್ಯ, ಹಾಯಿ


ఇతర భాషల్లోకి అనువాదం :

वह अवस्था जिसमें सभी प्रकार की सुविधाएँ उपलब्ध हों।

आधुनिक युग में सफेदपोश नेता ठाठ से जीवन बिता रहे हैं।
ऐशो-आरम, ऐशोआरम, ठाट, ठाट-बाट, ठाटबाट, ठाठ, ठाठ-बाट, ठाठबाट, शान शौकत, शान शौक़त, शान-शौकत, शान-शौक़त, शानो शौकत, शानो शौक़त, शानो-शौकत, शानो-शौक़त

A freedom from financial difficulty that promotes a comfortable state.

A life of luxury and ease.
He had all the material comforts of this world.
comfort, ease

అర్థం : ಯಾವ ರೀತಿಯ ಚಿಂತೆ, ಅಪೇಕ್ಷೆ ಅಥವಾ ದೂರುಗಳಿಲ್ಲದ ಅಥವಾ ಯಾವುದೇ ವಿಷಯದಲ್ಲಿ ಪೂರ್ತಿ ಸಂತಸಗೊಳ್ಳುವ ಭಾವ

ఉదాహరణ : ನನ್ನ ಕೆಲಸವು ನಿಮಗೆ ತೃಪ್ತಿ ತಂದಿದೆಯೋ ಇಲ್ಲವೋ?

పర్యాయపదాలు : ತಣಿವು, ತೃಪ್ತಿ, ಸ್ವಸಂತೃಪ್ತಿ


ఇతర భాషల్లోకి అనువాదం :

किसी बात की चिंता, अपेक्षा या शिकायत न रह जाने या किसी बात से पूरा प्रसन्न होने का भाव।

मेरे काम के प्रति आपकी संतुष्टि ही मेरा इनाम है।
इतमीनान, इत्मीनान, करार, तसल्ली, तस्कीन, दिलजमई, संतुष्टि, संतोष

Happiness with one's situation in life.

contentment

ಸಮಾಧಾನ   ಗುಣವಾಚಕ

అర్థం : ಯಾರೋ ಒಬ್ಬರಿಗೆ ಆಶ್ವಾಸನೆ ದೊರೆತಿದೆ.

ఉదాహరణ : ಇಷ್ಟೊತ್ತು ನಿಮ್ಮ ಬಳಿ ಮಾತನಾಡಿದಕ್ಕೆ ನನಗೀಗ ಸಮಾಧಾನ ದೊರೆಯಿತು

పర్యాయపదాలు : ಆಶ್ವಾಸನೆ, ನಂಬಿಕೆ ಹುಟ್ಟಿಸುವ, ಭರವಸೆ, ವಾಗ್ದಾನ


ఇతర భాషల్లోకి అనువాదం :

जिसे आश्वासन मिला हो।

आपके इतना कहने मात्र से ही मैं अब आश्वस्त हो गया हूँ।
आश्वसित, आश्वस्त, आश्वासित

అర్థం : ಚಂಚಲವಾಗದ ವ್ಯಕ್ತಿ

ఉదాహరణ : ಅವರು ಗಂಭೀರ ಸ್ವಭಾವದ ವ್ಯಕ್ತಿ.

పర్యాయపదాలు : ಅಚಂಚಲದ, ಅಚಂಚಲವಾದ, ಅಚಂಚಲವಾದಂತ, ಅಚಂಚಲವಾದಂತಹ, ಗಂಭೀರ, ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಚಂಚಲವಲ್ಲದ, ಚಂಚಲವಲ್ಲದಂತ, ಚಂಚಲವಲ್ಲದಂತಹ, ಶಾಂತ, ಶಾಂತವಾದ, ಶಾಂತವಾದಂತ, ಶಾಂತವಾದಂತಹ, ಸಮಾಧಾನವಾದ, ಸಮಾಧಾನವಾದಂತ, ಸಮಾಧಾನವಾದಂತಹ, ಸೌಮ್ಯ, ಸೌಮ್ಯವಾದ, ಸೌಮ್ಯವಾದಂತ, ಸೌಮ್ಯವಾದಂತಹ, ಸ್ಥಿರ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


ఇతర భాషల్లోకి అనువాదం :

Completely lacking in playfulness.

serious, sober, unplayful