అర్థం : ಯಾವುದೋ ಒಂದರ ಪಾತಳಿ ಅಥವಾ ಮೇಲ್ಭಾಗ ಸರಿಸಮನಾಗಿ ಇರುವುದು ಅಥವಾ ಮೇಲೆ-ಕೆಳಗೆ ಇಲ್ಲ
ఉదాహరణ :
ಸಮತಟ್ಟಾದ ಭೂಮಿಯಲ್ಲಿ ಬೆಳೆ ಚನ್ನಾಗಿ ಬರುತ್ತದೆ.
పర్యాయపదాలు : ಸಮತಟ್ಟಾದ, ಸಮತಟ್ಟಾದಂತ, ಸಮತಟ್ಟಾದಂತಹ, ಸಮಭೂಮಿ, ಸಮಭೂಮಿಯಂತ, ಸಮಭೂಮಿಯಂತಹ, ಸಮಮಾಡಿದ, ಸಮಮಾಡಿದಂತ, ಸಮಮಾಡಿದಂತಹ, ಸಮವಾಗಿರುವ, ಸಮವಾಗಿರುವಂತಹ, ಹದ ಮಾಡಿದ, ಹದ ಮಾಡಿದಂತ, ಹದ ಮಾಡಿದಂತಹ
ఇతర భాషల్లోకి అనువాదం :