పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸಮರ್ಥನೆ అనే పదం యొక్క అర్థం.

ಸಮರ್ಥನೆ   ನಾಮಪದ

అర్థం : ವಕೀಲನ ಕೆಲಸ ಅಥವಾ ವೃತ್ತಿ

ఉదాహరణ : ಇಂದು ರಾಮನ ಸಮರ್ಥನೆ ಚೆನ್ನಾಗಿ ನಡೆಯುತ್ತಿದೆ.

పర్యాయపదాలు : ವಕೀಲಿ ಪಕ್ಷ


ఇతర భాషల్లోకి అనువాదం :

वकील का काम या पेशा।

आजकल राम की वकालत अच्छी चल रही है।
वकालत

Active support of an idea or cause etc.. Especially the act of pleading or arguing for something.

advocacy, protagonism

అర్థం : ಯಾವುದನ್ನಾದರೂ ಯಾರನ್ನಾದರೂ ತಪ್ಪು ತಿಳುವಳಿಕೆಯಿಂದ ಬಿಡುಗಡೆ ಗೊಳಿಸಿ ಅದರ ಅಥವಾ ಅವರ ಗುಣವನ್ನು ಅಥವಾ ಒಳ್ಳೆಯತನವನ್ನು ಇನ್ನೊಬ್ಬರಿಗೆ ಒಪ್ಪಿಸುವುದು ಅಥವಾ ಒಪ್ಪುವಂತೆ ಮಾಡುವುದು

ఉదాహరణ : ಅವನು ತನ್ನನ್ನು ತಾನು ಸಮರ್ಥನೆ ಮಾಡಿಕೊಳ್ಳವ ಸಂದರ್ಭವೇ ಬರಲಿಲ್ಲ.


ఇతర భాషల్లోకి అనువాదం :

अभियुक्त आदि का अपनी निर्दोषिता प्रमाणित करने के लिए कुछ कहने की क्रिया।

उन्हें सफ़ाई देने का मौका ही नहीं मिला।
अभिवचन, सफाई

A defendant's answer or plea denying the truth of the charges against him.

He gave evidence for the defense.
defence, defense, demurrer, denial

అర్థం : ತನ್ನನ್ನು ರಕ್ಷಿಸಿಕೊಳ್ಳಲು ಅಥವಾ ಬೇರೆ ಉದ್ದೇಶಕ್ಕಾಗಿ ಹೇಳುವ ಸುಳ್ಳು

ఉదాహరణ : ಅವನು ತಲೆನೋವಿನ ನೆಪ ಹೇಳಿ ಶಾಲೆಗೆ ತಪ್ಪಿಸಿಕೊಂಡ

పర్యాయపదాలు : ಕಾರಣ, ನೆಪ, ನೆವ, ಸಬೂಬು


ఇతర భాషల్లోకి అనువాదం :

अपना बचाव करने या कोई उद्देश्य सिद्ध करने के लिए कही हुई झूठी बात।

वह सरदर्द का बहाना बनाकर विद्यालय नहीं गया।
अपदेश, केवा, धंधला, बहाना, बात, मिस, हीला

A defense of some offensive behavior or some failure to keep a promise etc..

He kept finding excuses to stay.
Every day he had a new alibi for not getting a job.
His transparent self-justification was unacceptable.
alibi, exculpation, excuse, self-justification

అర్థం : ಯಾವುದಾದರು ಘಟನೆಯ ವಿಷಯವಾಗಿ ಯಾರೋ ಒಬ್ಬರ ಮುಂದೆ ಸುಳ್ಳು ಸಾಕ್ಷಿಯನ್ನು ಅಥವಾ ಸುಳ್ಳು ಪ್ರಮಾಣವನ್ನು ಮಾಡುವ ಕ್ರಿಯೆ

ఉదాహరణ : ಇಂದಿನ ದಿನಗಳಲ್ಲಿ ಜನರು ಹಣಕ್ಕಾಗಿ ಸುಳ್ಳು ಸಾಕ್ಷಿಯನ್ನು ಹೇಳುತ್ತಾರೆ.

పర్యాయపదాలు : ಆಣೆ, ಪ್ರಮಾಣ, ಸತ್ಯತೆ, ಸತ್ವ ಪರೀಕ್ಷೆ, ಸಾಕ್ಷಿ, ಸಾಕ್ಷ್ಯ


ఇతర భాషల్లోకి అనువాదం :

किसी घटना आदि के बारे में किसी के सामने यह कहने की क्रिया कि हाँ, ऐसा ही हुआ या नहीं हुआ है या ऐसा है या नहीं है।

आज-कल लोग पैसे के लिए झूठी गवाही भी देने लगे हैं।
इजहार, इज़हार, गवाही, तसदीक, तसदीक़, तस्दीक, तस्दीक़, शहादत, साक्षिता, साक्ष्य, साख

Testimony by word or deed to your religious faith.

witness