అర్థం : ಯಾವುದೇ ಕೆಲಸ ಮುಂತಾದವುಗಳಲ್ಲಿ ನಿಪುಣನಾಗುವ ಅಥವಾ ನಿಪುಣನಾಗಿ ಮಾಡುವ ಪ್ರಕ್ರಿಯೆ
ఉదాహరణ :
ಬಹಳ ಪರಿಶ್ರಮದ ನಂತರ ರಾಮ ತನ್ನಷ್ಟಕ್ಕೆ ತಾನು ಈ ಕೆಲಸದಲ್ಲಿ ನಿಪುಣನಾದ.
పర్యాయపదాలు : ನಿಪುಣನಾಗು, ಪಾರಂಗತನಾಗು, ಪ್ರವೀಣನಾಗು
ఇతర భాషల్లోకి అనువాదం :
* किसी काम आदि में निपुण करना या बनाना।
अत्यधिक मेहनत के बाद राम ने अपने आप को इस काम में निपुण बनाया।