పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸಮಯೋಚಿತವಲ್ಲದ అనే పదం యొక్క అర్థం.

ಸಮಯೋಚಿತವಲ್ಲದ   ಗುಣವಾಚಕ

అర్థం : ಯಾವುದೇ ಒಂದು ಸಂದರ್ಭಕ್ಕೆ ಅಥವಾ ಪ್ರಸಂಗಕ್ಕೆ ಸಂಬಂಧವಿರದಿರುವುದು

ఉదాహరణ : ಸಮಯೋಚಿತವಲ್ಲದ ಮಾತುಗಳು ಹಾಸ್ಯಕ್ಕೆ ಗುರಿಯಾಗುತ್ತವೆ.

పర్యాయపదాలు : ಅಸಾಮಯಿಕತೆ, ಅಸಾಮಯಿಕತೆಯ, ಅಸಾಮಯಿಕತೆಯಂತ, ಅಸಾಮಯಿಕತೆಯಂತಹ, ಸಂದರ್ಭೋಚಿತವಲ್ಲದ, ಸಂದರ್ಭೋಚಿತವಲ್ಲದಂತ, ಸಂದರ್ಭೋಚಿತವಲ್ಲದಂತಹ, ಸಮಯೋಚಿತವಲ್ಲದಂತ, ಸಮಯೋಚಿತವಲ್ಲದಂತಹ


ఇతర భాషల్లోకి అనువాదం :

जो प्रसंग-संबंधित न हो।

अप्रासंगिक बातों से बहुत सारी समस्याएँ खड़ी हो जाती हैं।
अनुपयुक्त, अप्रसंगिक, अप्रसङ्गिक, अप्रासंगिक, अप्रासांगिक, अप्रासांङ्गिक, अप्रासाङ्गिक, प्रसंगहीन, प्रसङ्गहीन

Not appropriate to the purpose.

inexpedient, unwise

ಸಮಯೋಚಿತವಲ್ಲದ   ಕ್ರಿಯಾವಿಶೇಷಣ

అర్థం : ಸಮಯಕ್ಕೆ ಸರಿಯಾಗಿ ಆಗದಿರುವ ಕೆಲಸ ಮತ್ತು ಕಾರ್ಯ

ఉదాహరణ : ಅಕಾಲಿಕ ಮಳೆಯಿಂದಾಗಿ ಬೆಳೆಯೆಲ್ಲಾ ಹಾನಿಯಾಯಿತು.

పర్యాయపదాలు : ಅಕಾಲದ, ಅಕಾಲಿಕ, ಸಕಾಲಿಕವಲ್ಲದ


ఇతర భాషల్లోకి అనువాదం :

समय के अनुसार नहीं या ग़लत समय पर।

मैं आपको एक पैसा भी नहीं दे सकता,क्योंकि आप बेवक्त पधारे हैं।
असमय, कुसमय, गलत वक्त पर, गलत समय पर, ग़लत वक़्त पर, ग़लत समय पर, बेमौके, बेवक़्त, बेवक्त

At an inconvenient time.

He arrived inopportunely just as we sat down for dinner.
She answered malapropos.
inopportunely, malapropos