పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸಮಯಾನುವರ್ತಿ అనే పదం యొక్క అర్థం.

ಸಮಯಾನುವರ್ತಿ   ನಾಮಪದ

అర్థం : ತನ್ನ ಲಾಭಕ್ಕಾಗಿ ಸದಾ ಉಪಯುಕ್ತ ಅವಕಾಶಕ್ಕೆ ಹೊಂಚು ಹಾಕುತ್ತಿರುವ ವ್ಯಕ್ತಿ

ఉదాహరణ : ಇತ್ತಿಚೀನ ದಿನಗಳಲ್ಲಿ ಅವಕಾಶವಾದಿಗಳಿಗೆ ಹೆಚ್ಚು ಮನ್ನಣೆ ದೊರೆಯುತ್ತಿದೆ.

పర్యాయపదాలు : ಅನುಕೂಲ ಗ್ರಾಹಿ, ಅನುಕೂಲ-ಗ್ರಾಹಿ, ಅನುಕೂಲವರ್ತಿ, ಅವಕಾಶ ಗ್ರಾಹಿ, ಅವಕಾಶ-ಗ್ರಾಹಿ, ಅವಕಾಶವಾದಿ, ಅವಸರವಾದಿ, ಸಂಧಿಸಾಧಕ, ಸಮಯಸಾಧಕ


ఇతర భాషల్లోకి అనువాదం :

अपने लाभ के लिए सदा उपयुक्त अवसर की ताक में रहनेवाला व्यक्ति।

आजकल अवसरवादियों का ही बोलबाला है।
अवसर-साधक, अवसरवादी, जमानासाज, ज़मानासाज़, मौकापरस्त

A person who places expediency above principle.

opportunist, self-seeker

ಸಮಯಾನುವರ್ತಿ   ಗುಣವಾಚಕ

అర్థం : ತನ್ನ ಲಾಭಕ್ಕಾಗಿ ಯಾವುದೇ ಸಂದರ್ಭವನ್ನು ಬಳಸಿಕೊಳ್ಳುವ ವ್ಯಕ್ತಿ

ఉదాహరణ : ಸಮಯಸಾದಕ ವ್ಯಕ್ತಿ ವಿಶ್ವಾಸಾರ್ಹರಾಗಿರುವುದಿಲ್ಲ

పర్యాయపదాలు : ಅವಸರವಾದಿ, ಸಮಯಸಾದಕ


ఇతర భాషల్లోకి అనువాదం :

अपने लाभ के लिए सदा उपयुक्त अवसर की ताक में रहनेवाला।

अवसरवादी व्यक्ति विश्वास का पात्र नहीं होता।
अवसर साधक, अवसरवादी, जमानासाज, ज़मानासाज़, मौकापरस्त

Taking immediate advantage, often unethically, of any circumstance of possible benefit.

opportunist, opportunistic, timeserving