అర్థం : ಯಾವುದೇ ಕೆಲಸ ಘಟನೆ ಮುಂತಾದವುಗಳಿಗೆ ಸಮಯವನ್ನು ನಿರ್ಧರಿಸುವ ಪ್ರಕ್ರಿಯೆ
ఉదాహరణ :
ಅವನು ಪ್ರತಿಯೊಂದು ಕೆಲಸ ಮಾಡಲು ಸಮಯವನ್ನು ನಿರ್ಧರಿಸುತ್ತಾನೆ.
పర్యాయపదాలు : ಸಮಯ ಗೊತ್ತು ಮಾಡು, ಸಮಯ ನಿಶ್ಚಯಿಸು
ఇతర భాషల్లోకి అనువాదం :
* किसी कार्य, घटना आदि के लिए समय निर्धारित करना।
वह हर काम करने के लिए समय निर्धारित करता है।Assign a time for an activity or event.
The candidate carefully timed his appearance at the disaster scene.అర్థం : ಶಕ್ತಿಮೀರಿ ಮತ್ತು ಇಚ್ಚಿತ ಸಮಯಲ್ಲಿ ಯಾವುದೇ ಕೆಲಸವನ್ನು ಸಮಾಪ್ತಿ ಮಾಡಲು ಸಮಯವನ್ನು ನಿರ್ಧರಿಸುವ ಪ್ರಕ್ರಿಯೆ
ఉదాహరణ :
ಯುವರಾಜನು ಚಂಡನ್ನು ರೇಖೆಯ ಹೊರಗೆ ಹಾಕಲು ಸಮಯವನ್ನು ನಿರ್ಧರಿಸಿದರು.
ఇతర భాషల్లోకి అనువాదం :
* समय का इस प्रकार समयोजन करना कि इच्छित समय पर बल लगे और कार्य हो।
युवराज ने गेंद को सीमा पार पहुँचाने के लिए समय का समायोजन किया।Adjust so that a force is applied and an action occurs at the desired time.
The good player times his swing so as to hit the ball squarely.