అర్థం : ಭೂಮಿಯ ಮೇಲ್ಮೈ ಸಮತಲವಾಗಿದೆ
ఉదాహరణ :
ಸಮತಟ್ಟಾದ ಭೂಮಿಯನ್ನು ಉಳುವುದು ಸುಲಭ.
పర్యాయపదాలు : ಬಯಲು, ಮೈದಾನ, ಸಮತಲ ಭೂಮಿ, ಸಮತಲವಾದ ಬಯಲು, ಸಮತಲವಾದ ಮೈದಾನ, ಸಮವಾದ ಬಯಲು, ಸಮವಾದ ಭೂಮಿ, ಸಮವಾದ ಮೈದಾನ
ఇతర భాషల్లోకి అనువాదం :
అర్థం : ಬೆಟ್ಟದ ಮೇಲ್ಭಾಗದ ಸಮತಟ್ಟಾದ ಭೂಮಿ
ఉదాహరణ :
ಕೆಲವು ಬೆಟ್ಟಗುಡ್ಡದ ನಿವಾಸಿಗಳು ಮಟ್ಟವಾದ ಜಾಗದಲ್ಲಿ ಬಂದು ವಾಸ ಮಾಡುತ್ತಾರೆ.
పర్యాయపదాలు : ಮಟ್ಟಮಾಡಿದ ನೆಲ, ಮಟ್ಟವಾದ ಜಾಗ, ಸಮತಟ್ಟಾದ ಜಾಗ
ఇతర భాషల్లోకి అనువాదం :