పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸಪ್ಪಳ అనే పదం యొక్క అర్థం.

ಸಪ್ಪಳ   ನಾಮಪದ

అర్థం : ಯಾವುದೇ ಭಾರವಾದ ವಸ್ತುವು ಭೂಮಿಯ ಮೇಲೆ ಬೀದ್ದಾಗ ಆಗುವಂತಹ ಕಂಪನ ಮತ್ತು ಶಬ್ದ

ఉదాహరణ : ಬುಲ್ಡೋಜರ್ ನ ದಬದಬ ಶಬ್ದವನ್ನು ಕೇಳಿ ಇಡೀ ರಾತ್ರಿ ನಿದ್ದೆ ಬರಲಿಲ್ಲ.

పర్యాయపదాలు : ದಬದಬ ಶಬ್ದ, ದೊಡ್ಡ ಪದಾರ್ಥವು ಬೀಳುವ ಶಬ್ದ


ఇతర భాషల్లోకి అనువాదం :

किसी भारी वस्तु के चलने से पृथ्वी पर होने वाला कंप और शब्द।

बुलडोज़र की धम-धम से रात भर नींद नहीं आई।
धम धम, धम-धम, धमक, धमधम, धमधमाहट

A sound with a strong rhythmic beat.

The throbbing of the engines.
throbbing

అర్థం : ಆ ಧ್ವನಿ ಕೇಳಿಸುತ್ತಿದೆ

ఉదాహరణ : ತ್ರೀವವಾಗಿ ಬರುತ್ತಿದ ಧ್ವನಿ ಅವಳ ಏಕಾಗ್ರತೆಗೆ ಭಂಗ ತಂದಿತು

పర్యాయపదాలు : ದನಿ, ಧ್ವನಿ, ನಾದ, ಶಬ್ದ, ಸದ್ದು, ಸ್ವತ


ఇతర భాషల్లోకి అనువాదం :

The particular auditory effect produced by a given cause.

The sound of rain on the roof.
The beautiful sound of music.
sound

అర్థం : ಜೋರಾಗಿ ಕಾಲಿಡುವುದರಿಂದ ಉಂಟಾಗುವ ಶಬ್ಧ

ఉదాహరణ : ಕಳ್ಳ ಗೃಹಸ್ವಾಮಿಯ ಕಾಲಿನ ಸಪ್ಪಳವನ್ನು ಕೇಳಿ ಓಡಿ ಹೋದನು.


ఇతర భాషల్లోకి అనువాదం :

जोर से पैर रखने की आवाज़ या आहट।

चोर गृहस्वामी की धमक सुनकर भाग गए।
धमक

A heavy dull sound (as made by impact of heavy objects).

clump, clunk, thud, thump, thumping

అర్థం : ಆ ಶಬ್ದವು ನಡಿಗೆಯ ಸಪ್ಪಳ ಅಥವಾ ಬೇರೆಯವರಿಂದ ಆಗುವಂತಹದ್ದು

ఉదాహరణ : ಯಾರದೋ ಹೆಜ್ಜೆಯ ಸಪ್ಪಳವನ್ನು ಕೇಳಿ ಅವನು ನಿದ್ದೆಯಿಂದ ಎಚ್ಚರವಾದ.

పర్యాయపదాలు : ಧ್ವನಿ, ನಡಿಗೆಯ ಸಪ್ಪಳ, ಭಯ, ಸಂದೇಹ, ಸದ್ದು, ಸುಳಿವು


ఇతర భాషల్లోకి అనువాదం :

वह शब्द जो चलने में पैर तथा दूसरे अंगों से होता है।

किसी के पैरों की आहट मिलते ही वह जाग गया।
कदमों की चाप सुनकर भी उसने उस तरफ नहीं देखा।
आरव, आरो, आहट, आहुटि, चाँप, चाप

The sound of heavy treading or stomping.

He heard the trample of many feet.
trample, trampling