అర్థం : ಯಾವುದೇ ಭೌತಿಕ ವಸ್ತು ಮತ್ತು ಪರಿಕಲ್ಪನಾತ್ಮಕ ವಸ್ತುಗಳ ನಡುವಿನ ಅಂತರ ಕಮ್ಮಿಯಿರುವುದನ್ನು ಸೂಚಿಸುವ ರೀತಿ
ఉదాహరణ :
ನಮ್ಮ ಮನೆಯ ಹತ್ತಿರ ಒಂದು ಬೇವಿನ ಮರವಿದೆ.
పర్యాయపదాలు : ನಿಕಟ, ನಿಕಟದಲ್ಲಿ, ನಿಕಟವಾಗಿ, ಬಳಿ, ಬಳಿಗೆ, ಬಳಿಯಲ್ಲಿ, ಸನಿಹ, ಸನಿಹಕ್ಕೆ, ಸಮೀಪ, ಸಮೀಪದಲ್ಲಿ, ಸಾನಿಧ್ಯ, ಸಾನಿಧ್ಯದಲ್ಲಿ, ಸಾಮೀಪ್ಯ, ಸಾಮೀಪ್ಯದಲ್ಲಿ, ಹತ್ತಿರ, ಹತ್ತಿರಕ್ಕೆ, ಹತ್ತಿರದಲ್ಲಿ
ఇతర భాషల్లోకి అనువాదం :
Not far away in relative terms.
She works nearby.