అర్థం : ಯಾವುದಾದರು ವಿಷಯವನ್ನು ತೀರ್ಮಾನ ಮಾಡುವ ಅಥವಾ ನಿಯಮ, ವಿಧಾನ ಮೊದಲಾದವುಗಳನ್ನು ಕಾರ್ಯ ರೂಪಕ್ಕೆ ತರುವ ಸಭೆ ಅಥವಾ ಅದರಲ್ಲಿ ಉಪಸ್ಥಿತರಿರುವಂತಹ ಜನರ ಸಮೂಹ
ఉదాహరణ :
ಸದನ ಈ ಬಿಲ್ ಅನ್ನು ಈಗ ಪಾಸ್ ಮಾಡುತ್ತಿದೆ.
ఇతర భాషల్లోకి అనువాదం :
किसी विषय पर विचार करने या नियम, विधान आदि बनाने के लिए होने वाली सभा या उसमें उपस्थित होने वाले लोगों का समूह।
सदन यह बिल आज पास करने वाली है।అర్థం : ತುಂಬಾ ಜನ ದರ್ಶಕ ಅಥವಾ ಪ್ರೇಕ್ಷಕರ ರೂಪದಲ್ಲಿ ಉಪಸ್ಥಿತರಾಗುವಂತಹ ಭವನ
ఉదాహరణ :
ಈ ಸದನ ಜನರ ಗಿಜಿಗಿಜಿಯಿಂದ ತುಂಬಿ ಹೋಗಿದೆ.
ఇతర భాషల్లోకి అనువాదం :
वह भवन जिसमें बहुत से लोग दर्शक या प्रेक्षक के रूप में उपस्थित हो सकते हों।
नाट्य सदन दर्शकों से खचाखच भरा हुआ है।అర్థం : ಅಧಿಕ ಸಂಖ್ಯೆಯಲ್ಲಿ ದರ್ಶಕರು ಉಪಸ್ಥಿತಿರುವಂತಹ ಸದನ ಅಥವಾ ಭವನ
ఉదాహరణ :
ಸದನದಲ್ಲಿ ಉಪಸ್ಥಿತರಿರುವ ಜನರು ನೃತ್ಯವನ್ನು ನೋಡುವುದರಲ್ಲಿ ಮಗ್ನರಾಗಿದ್ದರು.
ఇతర భాషల్లోకి అనువాదం :
सदन या भवन में उपस्थित बहुत से लोग, दर्शकों या प्रेक्षकों का समूह।
सदन नृत्यांगना का नृत्य देखने में मग्न था।అర్థం : ಮನುಷ್ಯರು ವಾಸಮಾಡಲು ಕಟ್ಟಿಕೊಂಡ ಸೂರು ಅಥವಾ ಮನುಷ್ಯರು ವಾಸಮಾಡುವ ಸ್ಥಳ
ఉదాహరణ :
ನಮ್ಮ ಮನೆ ತುಂಬಾ ಚಿಕ್ಕದು.
పర్యాయపదాలు : ಆಲಯ, ಗೃಹ, ಧಾಮ, ನಿಲಯ, ಮನೆ
ఇతర భాషల్లోకి అనువాదం :
A dwelling that serves as living quarters for one or more families.
He has a house on Cape Cod.అర్థం : ಯಾವುದಾದರು ವಿಶೇಷವಾದ ವಿಚಾರಗಳನ್ನು ತೀರ್ಮಾನ ಮಾಡುವ ಅಥವಾ ನಿಯಮ, ವಿಧಾನ ಮೊದಲಾದವುಗಳನ್ನು ಕಾರ್ಯ ರೂಪಕ್ಕೆ ತರುವಂತಹ ಅಧಿವೇಶನವಾಗಿದೆ
ఉదాహరణ :
ಮಂತ್ರಿಗಳು ಈಗತಾನೆ ಸದನಕ್ಕೆ ಬಂದರು.
ఇతర భాషల్లోకి అనువాదం :
वह स्थान जिसमें किसी विषय पर विचार करने अथवा नियम, विधान आदि बनाने वाली सभा का अधिवेशन होता हो।
मंत्री जी सदन में अभी-अभी प्रवेश किए।