పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸತ್ಯವಂತ అనే పదం యొక్క అర్థం.

ಸತ್ಯವಂತ   ನಾಮಪದ

అర్థం : ಮನಸ್ಸಿನಲ್ಲಿ ಒಳ್ಳೆಯ ಕೆಲಸ ಅಥವಾ ಒಳ್ಳೆಯ ನಿಯತ್ತು ಹೊಂದಿದ್ದು ಕಳ್ಳತನ ಅಥವಾ ಮೋಸಮಾಡದೆ ಇರುವ ವೃತ್ತಿ ಅಥವಾ ಭಾವನೆ

ఉదాహరణ : ಅವಿನಾಶರವರು ಪ್ರತಿಯೊಂದು ಕೆಲಸವನ್ನು ತುಂಬಾ ಪ್ರಾಮಾಣಿಕವಾಗಿ ಮಾಡುವರು.

పర్యాయపదాలు : ನಿಷ್ಕಪಟತನ, ನೀತಿನಿಷ್ಟೆ, ಪ್ರಾಮಾಣಿಕ, ಶುದ್ದ ಹಸ್ತ, ಸತ್ಯನಿಷ್ಠ, ಸಾಚಾತಮ


ఇతర భాషల్లోకి అనువాదం :

चित्त में सद्वृत्ति या अच्छी नीयत, चोरी या छल-कपट न करने की वृत्ति या भाव।

अविनाश जी प्रत्येक काम ईमानदारी के साथ करते हैं।
ईमानदारी, ख़ुलूस, खुलूस, दयानतदारी, सच्चाई, सच्चापन

The quality of being honest.

honestness, honesty

ಸತ್ಯವಂತ   ಗುಣವಾಚಕ

అర్థం : ಸತ್ಯವನ್ನೇ ಮಾತನಾಡುವವ

ఉదాహరణ : ಯುಧಿಷ್ಠಿರ ಒಬ್ಬ ಸತ್ಯವಂತ ವ್ಯಕ್ತಿಯಾಗಿದ್ದ.

పర్యాయపదాలు : ಸತ್ತಸಂಧ, ಸತ್ತಸಂಧನಾದ, ಸತ್ತಸಂಧನಾದಂತ, ಸತ್ತಸಂಧನಾದಂತಹ, ಸತ್ಯ ನುಡಿಯುವವ, ಸತ್ಯ ನುಡಿಯುವವನಾದ, ಸತ್ಯ ನುಡಿಯುವವನಾದಂತ, ಸತ್ಯ ನುಡಿಯುವವನಾದಂತಹ, ಸತ್ಯವಂತನಾದ, ಸತ್ಯವಂತನಾದಂತ, ಸತ್ಯವಂತನಾದಂತಹ


ఇతర భాషల్లోకి అనువాదం :

जो सत्य बोलता हो।

युधिष्ठिर एक सत्यवादी व्यक्ति थे।
यथार्थवादी, सच्चा, सत्यभाषी, सत्यवक्ता, सत्यवादी, साँच, साँचा, सांच, सांचा

అర్థం : ಯಾವಾಗಲೂ ಸತ್ಯವನ್ನೇ ಹೇಳುವಂಥವ

ఉదాహరణ : ಯಾವಾಗಲೂ ಸತ್ಯವನ್ನೆ ಹೇಳುವ ಗುಣವುಳ್ಳವನಾದ್ದರಿಂದ ಹರಿಶ್ಚಂದ್ರನಿಗೆ ಸತ್ಯ ಹರಿಶ್ಚಂದ್ರ ಎಂಬ ಹೆಸರು ಬಂದಿತು.

పర్యాయపదాలు : ನಿಷ್ಠಾವಂತ, ಸತ್ಯವೃತ


ఇతర భాషల్లోకి అనువాదం :

सदा सत्य पर अटल रहनेवाला।

राजा हरिश्चन्द्र एक सत्यनिष्ठ व्यक्ति थे,वे आजीवन सत्य पर टिके रहे।
सत्यनिष्ठ, सत्यव्रत