అర్థం : ಸತ್ತು ಹೋದ ವ್ಯಕ್ತಿ
ఉదాహరణ :
ಸತ್ತ ವ್ಯಕ್ತಿಯ ಶರೀರದ ಮೇಲೆ ಹಲವಾರು ಕಡೆಯಲ್ಲಿ ಗುಂಡು ತಾಕಿದ ಗುರುತುಗಳು ಇದೆ.
పర్యాయపదాలు : ಜೀವ ಹೋದ ವ್ಯಕ್ತಿ, ತೀರಿಹೋದ ವ್ಯಕ್ತಿ, ನಿಧನ ಹೊಂದಿದ ವ್ಯಕ್ತಿ, ಮಡಿದ ವ್ಯಕ್ತಿ, ಮೃತ ವ್ಯಕ್ತಿ, ಸತ್ತುಹೋದ ವ್ಯಕ್ತಿ
ఇతర భాషల్లోకి అనువాదం :
అర్థం : ಯಾರೋ ಒಬ್ಬರನ್ನು ಹೊಡೆದು ಸಾಯಿಸಿರುವುದು
ఉదాహరణ :
ಸತ್ತ ವ್ಯಕ್ತಿಯನ್ನು ಪೊಲೀಸರು ಅವರ ಮನೆಯವರಿಗೆ ತಂದು ಒಪ್ಪಿಸಿದರು.
పర్యాయపదాలు : ಕೊಲೆಯಾದ ವ್ಯಕ್ತಿ, ಹತ್ಯಯಾದ ವ್ಯಕ್ತಿ
ఇతర భాషల్లోకి అనువాదం :