అర్థం : ಪತಿಯ ಶವದ ಜೊತಯಲ್ಲಿಯೇ ಪತ್ನಿಯು ಚಿತೆಯನ್ನೇರಿ ಪ್ರಾಣವನ್ನು ನೀಡುವುದು
ఉదాహరణ :
ರಾಜ ರಾಮ ಮೋಹನ ರಾಯ ಸತಿಸಹಗಮನದ ಕಟ್ಟಾ ವಿರೋಧಿ.
పర్యాయపదాలు : ಸತಿಹೋಗುವಿಕೆ, ಸಹಗಮನ
ఇతర భాషల్లోకి అనువాదం :
The act of a Hindu widow willingly cremating herself on the funeral pyre of her dead husband.
suttee