అర్థం : ಯಾರಿಗೂ ಕೆಡುಕು ಬಯಸದಂತಹ ಯಾರ ಮನಸ್ಸನ್ನು ನೋಯಿಸದಂತಹ ವ್ಯಕ್ತಿತ್ವವುಳ್ಳ ವ್ಯಕ್ತಿ
ఉదాహరణ :
ಸಜ್ಜನರಲ್ಲಿ ಒಳ್ಳೆಯ ಗುಣಗಳಿರುತ್ತವೆ.
పర్యాయపదాలు : ಒಳ್ಳೆಯವ
ఇతర భాషల్లోకి అనువాదం :
అర్థం : ಯಾರಿಗೂ ಕೆಟ್ಟದ್ದನ್ನು ಬಯಸದ ಅಥವಾ ಯಾವುದೇ ಸಮಾಜ ಬಾಹಿರ ಕೆಲಸದಲ್ಲಿ ತೊಡಗಿಕೊಳ್ಳದೆ ಒಳ್ಳೆಯ ಗುಣಗಳನ್ನು ಹೊಂದಿದ ವ್ಯಕ್ತಿ
ఉదాహరణ :
ಸಜ್ಜನರ ಸಂಗ ಹೆಜ್ಜೇನು ಸವಿದಂತೆ.
పర్యాయపదాలు : ಒಳ್ಳೆಯ, ಶೀಲವಂತ, ಸಚ್ಚಾರಿತ್ರ್ಯವಂತ, ಸತ್ಪಜೆ
ఇతర భాషల్లోకి అనువాదం :
Having an easygoing and cheerful disposition.
Too good-natured to resent a little criticism.