అర్థం : ಯಾವುದೇ ಆಚರಣೆ, ಕ್ರಿಯೆ, ಕೆಲಸ ಮುಂತಾದವುಗಳು ತುಂಬಾ ದಿನದಿಂದ ನಡೆದುಕೊಂಡು ಬಂದಿರುವುದು ಅಥವಾ ಪಾರಂಪರಿಕವಾಗಿ ನಡೆದುಕೊಂಡು ಬಂದಿರುವ ಕ್ರಿಯಾವಿಧಿಗಳು
ఉదాహరణ :
ಬುಡಕಟ್ಟು ಜನರಲ್ಲಿ ವೈವಾಹಿಕ ಮತಾಚರಣೆ ತುಂಬಾ ಭಿನ್ನವಾಗಿರುತ್ತದೆ.
పర్యాయపదాలు : ಕರ್ಮ, ಧಾರ್ಮಿಕವಿಧಿ, ಮತಾಚರಣೆ
ఇతర భాషల్లోకి అనువాదం :
वह विचार, प्रथा या क्रम जो बहुत दिनों से प्रायः एक ही रूप में चला आया हो।
हर समाज की वैवाहिक परंपरा भिन्न होती है।అర్థం : ಮನಸ್ಸು, ರುಚಿ, ಆಚಾರ-ವಿಚಾರ ಮುಂತಾದವುಗಳನ್ನು ಪರಿಸ್ಕರಿಸಿ ಮತ್ತು ಉನ್ನತವಾಗಿ ಮಾಡುವ ಕಾರ್ಯ
ఉదాహరణ :
ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುವುದು ತಂದೆ-ತಾಯಂದಿರ ಕರ್ತವ್ಯವಾಗುತ್ತದೆ.
ఇతర భాషల్లోకి అనువాదం :
అర్థం : ಪೂರ್ವ ಜನ್ಮ, ಕುಲ-ಮರ್ಯಾದೆ, ಶಿಕ್ಷಣ, ಸಭ್ಯತೆ ಮುಂತಾದವುಗಳ ಮಾನದ ಮೇಲೆ ಬೀರುವ ಪ್ರಭಾವ
ఉదాహరణ :
ಈ ಕಾಲದ ಸೊಸೆಯಂದಿರು ತಿರುಗಿ ಎದುರುಜವಾಬು ನೀಡುವುದೇ ಇಲ್ಲ ಇದು ಅವರು ಸಂಸ್ಕಾರದಿಂದ ತಿಳಿದುಬರುತ್ತದೆ.
ఇతర భాషల్లోకి అనువాదం :
पूर्व जन्म, कुल-मर्यादा, शिक्षा, सभ्यता आदि का मन पर पड़ने वाला प्रभाव।
यह बहू का संस्कार ही है जो वह कभी पलटकर जवाब नहीं देती।అర్థం : ಹಿಂದೂ ಧರ್ಮದ ದೃಷ್ಟಿಯಲ್ಲಿ ಮನುಷ್ಯನನ್ನು ಶುದ್ಧ ಮತ್ತು ಶೇಷ್ಠನನ್ನಾಗಿ ಮಾಡಲು ಆಗುವಂತಹ ವಿಶೇಷ ಕಾರ್ಯ
ఉదాహరణ :
ಹಿಂದೂ ಧರ್ಮದಲ್ಲಿ ಸಂಸ್ಕೃತಿಗೆ ತುಂಬಾ ಮಹತ್ವವಿದೆ
పర్యాయపదాలు : ಆಚಾರ-ವಿಚಾರ, ಸಂಪ್ರದಾಯ, ಸಂಸ್ಕೃತಿ
ఇతర భాషల్లోకి అనువాదం :