అర్థం : ಒಂದು ಮನೆಯ ಜನರು ಅಥವಾ ಒಂದು ದೇವರ ಅಧೀನದಲ್ಲಿ ಸಂರಕ್ಷಿತವಾಗಿರುವ ಜನರು
ఉదాహరణ :
ನಮ್ಮ ಪರಿವಾರದವರು ಒಟ್ಟಿಗೆ ಕುಳತು ಊಟಮಾಡುತ್ತಾರೆ.
పర్యాయపదాలు : ಅವಿಭಕ್ತಕುಟುಂಬ, ಏಕವಂಶೀಯಕುಟುಂಬ, ಒಟ್ಟುಕುಟುಂಬ, ಕುಟುಂಬ, ಕೂಡು ಕುಟುಂಬ, ಕೌಟುಂಬಿಕ, ಗೃಹಪ್ರಧಾನ ಕುಟುಂಬ, ಪರಿವಾರ, ಮನೆ, ಮನೆತನ
ఇతర భాషల్లోకి అనువాదం :
అర్థం : ಮನೆ-ಸಂಸಾರ ಮತ್ತು ಅದಕ್ಕೆ ಸಂಬಂಧಿಸಿದ ಕೆಲಸ ವೆಂದರೆ ಪರಿವಾರದವರ ಪೋಷಣೆ
ఉదాహరణ :
ಅವನು ಕಡಿಮೆ ಹಣದಿಂದ ತನ್ನ ಸಂಸಾರವನ್ನು ಚನ್ನಾಗಿ ನಡೆಸಿಕೊಂಡು ಹೋಗುತ್ತಿದ್ದಾನೆ.
పర్యాయపదాలు : ಮನೆ-ಸಂಸಾರ
ఇతర భాషల్లోకి అనువాదం :