అర్థం : ಸಂರಕ್ಷಣೆ ಮಾಡುವ ಕ್ರಿಯೆ ಅಥವಾ ಕೆಟ್ಟುಹೋಗುವುದನ್ನು ಅಥವಾ ಹಾಳಾಗುವುದನ್ನು ತಡೆಯುವ ಕ್ರಿಯೆ
ఉదాహరణ :
ಶೀತಲವಾದ ಉಗ್ರಾಣದಲ್ಲಿ ಹಣ್ಣು, ತರಕಾರಿ ಮೊದಲಾದವುಗಳನ್ನು ಸಂರಕ್ಷಣೆ ಮಾಡಲಾಗುತ್ತದೆ.
పర్యాయపదాలు : ಕಾಪಾಡುವಿಕೆ, ರಕ್ಷಿಸುವಿಕೆ
ఇతర భాషల్లోకి అనువాదం :
संरक्षित करने की क्रिया या खराब होने या खतरे से बचाने की क्रिया।
ठंडे गोदामों में फल, सब्जियों आदि का संरक्षण किया जाता है।The activity of protecting someone or something.
The witnesses demanded police protection.అర్థం : ಯಾವುದೇ ವಸ್ತು ಅಥವಾ ಸಂಪತ್ತು ಮುಂತಾದವುಗಳ ಮೇಲೆ ಬಲವಂತವಾಗಿ ಅಧಿಕಾರ ಪಡೆಯುವುದು
ఉదాహరణ :
ಈ ಇಲಾಖೆಯಲ್ಲಿ ಲೂಟಿಕೋರರ ಅಧಿಕಾರ ಪ್ರಭಲವಾಗಿದೆ.
ఇతర భాషల్లోకి అనువాదం :
అర్థం : ಭವಿಷ್ಯಕ್ಕಾಗಿ ಅಥವಾ ಮುಂದಿನ ಅವಶ್ಯಕತೆಗಳ ಕಾರಣ ರಕ್ಷಣೆ ಮಾಡುವ ಕ್ರಿಯೆ
ఉదాహరణ :
ಸಂರಕ್ಷಣೆಯಿಂದಾಗಿ ಭವಿಷ್ಯದಲಾಗುವಂತಹ ಕಷ್ಟಗಳನ್ನು ತಡೆಗಟ್ಟಬಹುದು.
పర్యాయపదాలు : ಕಾಪಾಡುವಿಕೆ, ರಕ್ಷಿಸುವಿಕೆ
ఇతర భాషల్లోకి అనువాదం :
भविष्य आदि के लिए या आगे की आवश्यकता के कारण अलग या बचाकर रखने की क्रिया।
संरक्षण द्वारा भविष्य की कठिनाइयों से बचा जा सकता है।The act of keeping back or setting aside for some future occasion.
reservationఅర్థం : ಕಾಪಾಡುವ ಕ್ರಿಯೆ ಅಥವಾ ಭಾವನೆ
ఉదాహరణ :
ರೈತನು ತನ್ನ ಭೂಮಿಯನ್ನು ನೋಡಿಕೊಳ್ಳುತ್ತಿದ್ದಾನೆ.
పర్యాయపదాలు : ನೋಡುವವ, ಯೋಗಕ್ಷೇಮ ನೋಡಿಕೊಳ್ಳುವವ, ರಕ್ಷಕ, ರಕ್ಷಣೆ, ಸಂರಕ್ಷಕ
ఇతర భాషల్లోకి అనువాదం :
The activity of protecting someone or something.
The witnesses demanded police protection.