అర్థం : ರಾಷ್ಟ್ರ ಮೊದಲಾದವುಗಳನ್ನು ವಿನಾಶ ಮೊದಲಾದವುಗಳಿಂದ ಪಾರು ಮಾಡಿಸುವವನು ಅಥವಾ ರಕ್ಷಿಸುವವನು
ఉదాహరణ :
ಭಾರತವು ಸಹ ಜಪಾನಿಗೆ ಸಂರಕ್ಷಕನ್ನು ಕಳುಹಿಸಲು ಯೋಚನೆ ಮಾಡುತ್ತಿದೆ.
పర్యాయపదాలు : ಆಪದ್ರಕ್ಷಕ
ఇతర భాషల్లోకి అనువాదం :
किसी आपत्तिकाल, दुर्घटना आदि में बचाव का काम करनेवाला व्यक्ति।
भारत भी जापान में बचावकर्मियों को भेजने की सोच रहा है।అర్థం : ಪಾಲನೆ-ಪೋಷಣೆ ಮಾಡಲು ಅಥವಾ ಆಶ್ರಯದಲ್ಲಿ ಇಟ್ಟುಕೊಳ್ಳುವ ವ್ಯಕ್ತಿ
ఉదాహరణ :
ಗಿಡಗಳ ಬೆಳವಣಿಗೆಗೆ ಪೋಷಕಾಂಶಗಳು ತುಂಬಾ ಅತ್ಯಗತ್ಯ.
పర్యాయపదాలు : ಪೋಷಕ
ఇతర భాషల్లోకి అనువాదం :
అర్థం : ಕಾಪಾಡುವ ಕ್ರಿಯೆ ಅಥವಾ ಭಾವನೆ
ఉదాహరణ :
ರೈತನು ತನ್ನ ಭೂಮಿಯನ್ನು ನೋಡಿಕೊಳ್ಳುತ್ತಿದ್ದಾನೆ.
పర్యాయపదాలు : ನೋಡುವವ, ಯೋಗಕ್ಷೇಮ ನೋಡಿಕೊಳ್ಳುವವ, ರಕ್ಷಕ, ರಕ್ಷಣೆ, ಸಂರಕ್ಷಣೆ
ఇతర భాషల్లోకి అనువాదం :
The activity of protecting someone or something.
The witnesses demanded police protection.అర్థం : ರಕ್ಷಣೆಯ ಜವಾಬ್ದಾರಿ ಇರುವ ವ್ಯಕ್ತಿ
ఉదాహరణ :
ದೇಶದ ಗಡಿಗಳಲ್ಲಿ ಹಗಲು ರಾತ್ರಿ ದೇಶ ಕಾಯುವ ಸೈನಿಕ ನಿಜವಾದ ದೇಶ ರಕ್ಷಕ.
పర్యాయపదాలు : ಆರಕ್ಷಕ, ಪರಿಪಾಲಕ, ರಕ್ಷ ಕರ್ತ, ರಕ್ಷಕ, ರಕ್ಷಣಾ ಕರ್ತ, ರಕ್ಷಣಾ-ಕರ್ತ
ఇతర భాషల్లోకి అనువాదం :
Someone who keeps safe from harm or danger.
preserver